ಮರ್ಸಿಡೀಜ್‌‌ ಬಿಡುಗಡೆ ಮಾಡಿದೆ ' ಜಿಎಲ್‌‌‌‌-63' ಕಾರು

ಬುಧವಾರ, 16 ಏಪ್ರಿಲ್ 2014 (17:02 IST)
PR
ಐಷಾರಾಮಿ ಕಾರು ಉತ್ಪಾದಿಸುವ ಮರ್ಸಿಡೀಜ್‌- ಬೆಂಚ್‌‌ನ ಏಳು ಸೀಟಗಳ ಸ್ಪೊರ್ಟ್ಸ್‌‌‌‌‌‌‌‌ ಯುಟಿಲಿಟಿ ವಿಕಲ್‌ 'ಜಿಎಲ್‌‌‌‌-63' ಎಎಮ್‌‌‌‌ಜಿ ಕಾರು ಬಿಡುಗಡೆ ಮಾಡಿದೆ . ಇದರ ಬೆಲೆ ಕೇವಲ 1,66 ಕೋಟಿ ರೂಪಾಯಿಗಳು ಮಾತ್ರ.

ಜರ್ಮನ್ ದೇಶದ ಈ ಕಾರು ಕಂಪೆನಿ ಮೊಟ್ಟ ಮೊದಲ ಬಾರಿ ಭಾರತದಲ್ಲಿ ಎಎಮ್‌‌ಜಿ ರೆಂಜ್‌ನ ಕಾರು ಬಿಡುಗಡೆ ಮಾಡಿದೆ ಮತ್ತು ಈ ವರ್ಷದಲ್ಲಿ ಕಂಪೆನಿಯ ನಾಲ್ಕನೇ ಹೊಸ ಕಾರಿ ಇದಾಗಿದೆ. ಕಂಪೆನಿ ಡಿಸೆಂಬರ್‌ ತಿಳಗಳಿನವರೆಗೆ ಒಟ್ಟು 10 ಮಾಡೆಲ್‌‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮರ್ಸಿಡೀಜ್‌-ಬೆಂಚ್‌ ಇಂಡಿಯಾದ ಪ್ರಧಾನ ನಿರ್ದೇಶಕ ಎಬರ್‌ಹಾರ್ಡ ಕರ್ನ್ ತಿಳಿಸಿದ್ದಾರೆ.

ಜಿಎಲ್‌‌‌‌-63 ಮರ್ಸಿಡೀಜ-ಬೆಂಚ್‌ ಎಲ್ಲಕಿಂತ ಹೆಚ್ಚಿನ ಕ್ರಾಂತಿಕಾರಿ ಮಾಡೆಲ್‌‌‌ನಲ್ಲಿ ಒಂದಾಗಿದೆ ಎಂದು ಕರ್ನ್ ತಿಳಿಸಿದ್ದಾರೆ. ಗ್ರಾಹಕರ ಮನಸ್ಸೆಳೆಯುವ ಈ ಕಾರಿನಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳಿವೆ ಮತ್ತು ಇದರಲ್ಲಿ ಪ್ರಯಾಣ ಮಾಡುವವರಿಗೆ ಒಳ್ಳೆಯ ರೀತಿಯ ಅನುಭವ ಸಿಗುತ್ತದೆ ಎಂದು ಕಂಪೆನಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ