ವಿವಿಧ ವಿಭಾಗಗಳಲ್ಲಿ ಇಂಜಿನಿಯರ್ ಹುದ್ದೆಯನ್ನು ಭರ್ತಿಮಾಡಿಕೊಳ್ಳಲು ಸಂಘ ಲೋಕ ಸೇವಾ ನೋಟಿಸನ್ನು ಹೊರಡಿಸಿದೆ. ಇದರಲ್ಲಿ ಸಹಾಯಕ ನಿರ್ದೇಶಕ ಗ್ರೆಡ್-2 ಹುದ್ದೆಗಳಿಗಾಗಿ 5 ರಸಾಯನಿಕ, ಔದ್ಯೋಗಿಕ ಪ್ರಭಂಧನ ಪ್ರಶಿಕ್ಷಣ 8, ಚರ್ಮ ಮತ್ತು ಪಾದುಕೆಗಳು 3, ಯಾಂತ್ರಿಕ 8, ವಿದ್ಯುತ್ 4 , ಲೋಕ್ ಸ್ವಾಸ್ಥ್ಯ್ 4 , ಸಹಾಯಕ ಪ್ರೊಫೆಸರ್ ( ಸಿವಿಲ್ ಇಂಜೀನಿಯರ್) ಗಳಿಗಾಗಿ 6 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ.
ವಯಸ್ಸು : ಗರಿಷ್ಠ 30 ರಿಂದ 37. ವೇತನ : ಆಯ್ದ ಹುದ್ದೆಗಳಿಗೆ 15600-39100 ರೂಪಾಯಿ ಮತ್ತು ಗ್ರೇಡ್ ಪೇ 5400 ರೂ..
ಅರ್ಜಿ ಸಲ್ಲಿಸುವ ಪ್ರಕ್ರೀಯೆ: ಈ ಹುದ್ದೆಗಳಿಗೆ ಅರ್ಜಿಯನ್ನು ಕೇವಲ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸುವ ಕೊನೆಯ ದಿನಾಂಕ ಮೇ 1 , 2014. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಶುಲ್ಕ 25 ರೂಪಾಯಿ ಮತ್ತು ಮಹಿಳೆ ಮತ್ತು ಮೀಸಲಾತಿ ವರ್ಗದವರಿಗೆ ಯಾವುದೇ ಶುಲ್ಕ ಇಲ್ಲ.
ಹೆಚ್ಚಿನ ಮಾಹಿತಿಗಾಗಿ http://www.upsconline.nic.in ವೆಬಸೈಟ್ ನೋಡಿ.