ಅಬ್ಬಾ ! ಈಕೆ ಪ್ರತಿದಿನ 51 ಬಾಳೆ ಹಣ್ಣು ತಿನ್ನುತ್ತಾಳೆ

ಮಂಗಳವಾರ, 15 ಏಪ್ರಿಲ್ 2014 (18:38 IST)
PR
ದೆಹಲಿ: ಫಿಟ್‌ ಆಗಿರಲು ಜನರು ಏನೆಲ್ಲಾ ಮಾಡುತ್ತಾರೆ. ಫಿಟ್ ಆಗಲು ಜನರು ನೀರಿನ ತರಹ ಹಣವನ್ನು ಖರ್ಚು ಮಾಡುತ್ತ ಇರುತ್ತಾರೆ. ಕೆಲವರು ಜಿಮ್‌‌‌ಗೆ ಹೊಗುತ್ತಾರೆ , ಇನ್ನೂ ಕೆಲವರು ಮನೆಯಲ್ಲಿಯೇ ಜಿಮ್‌ ಮಾಡುತ್ತಾರೆ.

ಕೆಲವರು ತಿಂಡಿ ತಿನಿಸುಗಳನ್ನು ಸೇವಿಸುತ್ತಾರೆ. ಫಿಟ್‌ ಆಗಲು ಅಥವಾ ಸ್ಲಿಮ್ ಆಗಲು ಕೆಲವರು ಔಷಧಿಗಳನ್ನು ಕೂಡ ಸೇವಿಸುತ್ತಾರೆ. ಆದರೆ ಇಲ್ಲೋಬ್ಬ ಮಹಿಳೆ ಜಿಮ್‌‌ಗೂ ಹೋಗಲ್ಲ ಮತ್ತು ಯಾವುದೇ ಔಷಧಿ ಸೇವಿಸುವುದಿಲ್ಲ,.

ಆದರೆ ಅಷ್ಟಕ್ಕು ಈಕೆ ಮಾಡುವುದೆ ಏನು ಎಂದು ತಿಳಿಯಲು ಮುಂದಿನ ಪುಟದಲ್ಲಿ ಓದಿ ..

ಈ ಮಹಿಳೆ ಸುಂದರವಾಗಿ ಮತ್ತು ಫಿಟ್‌‌ಆಗಿರಲು ಪ್ರತಿದಿನ ಎರಡು ಮೂರು ಅಲ್ಲ ಪೂರ್ತಿ 51 ಬಾಳೆ ಹಣ್ಣನ್ನು ಸೇವಿಸುತ್ತಾಳೆ.

ಫಂಡೊ ನಲ್ಲಿ ವಾಸಿಸುವ ಈ ಮಹಿಳೆಯ ಪ್ರಕಾರ ಹೆಚ್ಚಿನ ಬಾಳೆ ಹಣ್ಣು ತಿನ್ನುವುದರಿಂದ ದೇಹದ ಸೌಂದರ್ಯ ಹೆಚ್ಚುತ್ತದೆ ಎಂದು ನಂಬಿದ್ದಾಳೆ ಇದರಿಂದ ಇವಳು ಪ್ರತಿ ದಿನ 51 ಬಾಳೆ ಹಣ್ಣುಗಳನ್ನು ಸೇವಿಸುತ್ತಾಳೆ.

ಆಸ್ಟ್ರೇಲಿಯಾದಲ್ಲಿ ವಾಸವಿರುವ ಈ ಹುಡುಗಿ ಹೇಳುವುದೆನೆಂದರೆ , ತಾನು ಸಣ್ಣಗಾಗಲು ಊಟ ಬಿಡುತ್ತಿದ್ದಳಂತೆ ಮತ್ತು ದಪ್ಪಗಾಗುವ ಹಸಿವು ರೋಗ ಈಕೆಗೆ ಇತ್ತಂತೆ.

ಬಾಳೆ ಹಣ್ಣು ತಿನ್ನುವುದರಿಂದ ಈ ತರಹದ ರೋಗ ವಾಸಿಯಾಗಿ ಶರೀರದ ಸೌಂದರ್ಯವನ್ನು ಸಮಸ್ಥಿತಿಯಲ್ಲಿ ಇರಬಹುದು ಎಂದು ಈಕೆ ನಂಬಿದ್ದಾಳೆ ಮತ್ತು ಇದಕ್ಕಾಗಿಯೇ ಈಕೆ ಪ್ರತಿದಿನ 51 ಬಾಳೆ ಹಣ್ಣು ತಿನ್ನುತ್ತಾಳೆ ಎಂದು ಹೇಳಿಕೊಂಡಿದ್ದಾಳೆ .

ಇದು ಈಕೆಯ ಅನಿಸಿಕೆ ಮಾತ್ರ , ಇವಳ ಹಾಗೆ ನೀವು ಹೆಚ್ಚಿನ ಬಾಳೆ ಹಣ್ಣು ತಿನ್ನದಿರಿ, ಹೆಚ್ಚಿನ ಮಾಹಿತಿಗೆ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ಬಾಡಿ ಫಿಟ್‌‌ ಆಗಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ