ಸಿರಿಯಾದಲ್ಲಿ ಇಬ್ಬರು ಪತ್ರಕರ್ತರ ಭೀಕರ ಹತ್ಯೆ

ಬುಧವಾರ, 22 ಫೆಬ್ರವರಿ 2012 (22:02 IST)
ಸಿರಿಯಾದಲ್ಲಿ ಇಬ್ಬರು ಪತ್ರಕರ್ತರನ್ನು ಬುಧವಾರ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪತ್ರಕರ್ತರನ್ನು ಬ್ರಿಟಿಷ್ ದಿನ ಪತ್ರಿಕೆ ಸಂಡೇ ಟೈಮ್ಸ್‌ನ ವರದಿಗಾರ್ತಿ ಮ್ಯಾರಿ ಕೊಲ್ವಿನ್ ಮತ್ತು ಫ್ರೆಂಚ್ ಫೋಟೋ‌ಗ್ರಾಫರ್ ರೆಮಿ ಅಕ್‌ಲಿಕ್ ಎಂದು ಗುರುತಿಸಲಾಗಿದೆ ಎಂದು ದಿ ಸನ್ ವರದಿ ಮಾಡಿದೆ. ಸಿರಿಯಾದ ನಗರ ಹೋಮ್ಸ್‌ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ