ಮತದಾರರ ಪಟ್ಟಿಯಲ್ಲಿ ಹೆಸರಿರದ ಕಾರಣಕ್ಕೆಪ್ರಾಣ ಬಿಟ್ಟ ಯುವಕ

ಗುರುವಾರ, 17 ಏಪ್ರಿಲ್ 2014 (12:38 IST)
PR
ಮತದಾನ ಮಾಡಲು ಸಾಧ್ಯವಿಲ್ಲದ ಕಾರಣ ಒಬ್ಬ ಯುವಕ ಪ್ರಾಣ ಬಿಟ್ಟಿದ್ದಾನೆ. 35 ವರ್ಷದ ಹರಿರಾಮ ಎಂಬ ವ್ಯಕ್ತಿಯ ಹೆಸರು ಮತದಾನದ ಪಟ್ಟಿಯಲ್ಲಿ ಹೆಸರಿರದ ಕಾರಣ ಪ್ರಾಣವನ್ನೆ ಬಿಟ್ಟಿದ್ದಾನೆ.

ಛತ್ತೀಸಘಡದಲ್ಲಿ ಬೆಳಿಗ್ಗೆ 11 ರವವರೆಗೆ ಶೇ.30 ರಷ್ಟು ಮತದಾನ

ಯುಪಿಯಲ್ಲಿ ಎರಡನೇ ಸುತ್ತಿನ 11 ಕ್ಷೇತ್ರಗಳ ಮತದಾನ ನಡೆಯುತ್ತಿದೆ. ಚುನಾವಣೆ ಆಯೋಗ ಪ್ರಕಾರ ಬೆಳಿಗ್ಗೆ 11 ಗಂಟೆಯವರೆಗೆ ಶೇ.24.77 ರಷ್ಟು ಮತದಾನ

ಪಶ್ಚಿಮ ಬಂಗಾಲದಲ್ಲಿ 10 ಗಂಟೆಯವರೆಗೆ ಶೇ.29 ರಷ್ಟು ಮತದಾನ

ಚತ್ತೀಸ್‌ಗಡ್‌ನ ಬಾಲೋದ್‌ ಲೋಕಸಭೆ ಕ್ಷೇತ್ರದಲ್ಲಿ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಮತದಾನ ಕೇಂದ್ರ ಪ್ರವೇಶಿಸಿದ್ದರು. ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿದ ನಂತರ ಆತನನ್ನು ಮೆಡಿಕಲ್‌‌ ತಪಾಸಣೆಗೆ ಆಸ್ಪತ್ರೆಗೆ ಒಯ್ಯಲಾಗಿದೆ.

ಯುಪಿಯಲ್ಲಿ 11 ಗಂಟೆಯವರೆಗೆ ಶೇ.25 ರಷ್ಟು ಮತದಾನ ಮತ್ತು ರಾಜಸ್ಥಾನದಲ್ಲಿ 11 ಗಂಟೆಯವರೆಗೆ ಶೇ.21 ರಷ್ಟು ಮತದಾನ.

ವೆಬ್ದುನಿಯಾವನ್ನು ಓದಿ