ಹಿಂದಿನ ಸಮೀಕ್ಷೆ

ಭಯೋತ್ಪಾದನೆ: ಪಾಕಿಸ್ತಾನದ ವಿರುದ್ಧ ಸರ್ಕಾರ ಸೂಕ್ತಕ್ರಮ ಕೈಗೊಳ್ಳುತ್ತಿದೆಯೇ?

ಹೌದು
24.68%
ಇಲ್ಲ
52.4%
ಏನೇನೂ ಮಾಡಿಲ್ಲ
22.92%

ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಲೋಕಸಭಾ ಚುನಾವಣೆಯ ಮೇಲೆ

ಪರಿಣಾಮ ಬೀರುತ್ತದೆ
44.86%
ಪರಿಣಾಮ ಬೀರುವುದಿಲ್ಲ
40%
ಹೇಳಲಾಗದು
15.14%

ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ರಾಜಕಾರಣಿಗಳ ತಲೆದಂಡವು

ಕಣ್ಣೊರೆಸುವ ತಂತ್ರ
50.94%
ಉತ್ತಮ ಕ್ರಮ
19.14%
ಪಕ್ಕಾ ರಾಜಕೀಯ
29.92%

ಮುಂಬೈ ಭಯೋತ್ಪಾದನಾ ದಾಳಿಗೆ ಕಾರಣ

ರಾಜಕೀಯ ಇಚ್ಛಾಶಕ್ತಿಯ ಕೊರತೆ
37.41%
ಅಲ್ಪಸಂಖ್ಯಾತರ ತುಷ್ಠೀಕರಣ
32.65%
ರಾಷ್ಟ್ರದೆಲ್ಲೆಡೆ ಭದ್ರತಾ ವೈಫಲ್ಯ
29.93%

ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ಬಗ್ಗೆ ಎಟಿಎಸ್ ಪೊಲೀಸರು ಅತಿಯಾದ ಆಸಕ್ತಿ ಹೊಂದಿದ್ದಾರೆ ಎಂಬ ಆರೋಪವಿದೆ.

ತನಿಖೆ ಸೂಕ್ತವಾಗಿ ನಡೀತಿದೆ
21.52%
ಇದು ಯುಪಿಎ ರಾಜಕೀಯ ಆಟ
60.34%
ಇದು ಬಿಜೆಪಿಯ ಓಟಿನ ತಂತ್ರ
18.14%

ಕೇಂದ್ರದ ಆರ್ಥಿಕ ಮತ್ತು ಇತರ ನೀತಿಗಳು ವಿವಿಧ ರಾಜ್ಯಗಳ ಚುನಾವಣೆಗಳ ಮೇಲೆ ಬೀರುವ ಪರಿಣಾಮ

ಋಣಾತ್ಮಕ ಪರಿಣಾಮ
42.86%
ಧನಾತ್ಮಕ ಪರಿಣಾಮ
30.25%
ಯಾವುದೇ ಬಾಧೆ ಇಲ್ಲ
26.89%

ನಗರದಲ್ಲಿ ನಡೆಯುವ ಸಮಾವೇಶಗಳ ವೇಳೆ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಯಾವುದು ಸೂಕ್ತ ಕ್ರಮ?

ಸಂಘಟಕರಿಗೆ ಭಾರೀ ದಂಡ
22.36%
ನಗರದಲ್ಲಿ ಇಂತವುಗಳ ನಿಷೇಧ
54.07%
ಪೊಲೀಸರ ಸೂಕ್ತ ಮುನ್ನೆಚ್ಚರಿಕೆ
23.58%

ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ಶಂಕಿತರ ನಾರ್ಕೋ ಪರೀಕ್ಷೆಯು

ಸತ್ಯವನ್ನು ಹೊರಗೆಡಹಿದೆ
34.26%
ವರದಿಗಳು ನಂಬಲರ್ಹವಲ್ಲ
18.69%
ಯುಪಿಎ ಚುನಾವಣಾ ತಂತ್ರ
47.06%

ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಲಾಗಿದೆ ಎಂಬ ಮಾರ್ಗರೆಟ್ ಆಳ್ವರ ವಾದವನ್ನು ನೀವು ಒಪ್ಪುತ್ತೀರಾ?

ಕಾಂಗ್ರೆಸಿನಲ್ಲಿ ಇದು ಸಾಮಾನ್ಯ
73.18%
ಇಲ್ಲ, ಇದು ಸಾಧ್ಯವೇ ಇಲ್ಲ
12.29%
ಬೇರೇನಾದರೂ ಕಾರಣವಿದ್ದೀತು
14.53%

ಬರಾಕ್ ಒಬಾಮ ಅಮೆರಿಕ ಅಧ್ಯಕ್ಷ ಪದವಿಗೇರಿದ್ದು ಭಾರತಕ್ಕೆ

ವರದಾನ
37.92%
ತೊಂದರೆಯಿದೆ
27.52%
ಯಥಾಸ್ಥಿತಿ
34.56%

ಗಂಗೂಲಿ, ಕುಂಬ್ಳೆ ಬಳಿಕ ನಿವೃತ್ತಿ ಘೋಷಿಸಲು ದ್ರಾವಿಡ್‌ಗೆ ಇದು ಸಕಾಲವೇ?

ಇದೇ ಸರಣಿಯಲ್ಲಿ ನಿವೃತ್ತರಾಗಲಿ
41.11%
ಮುಂದಿನ ಸರಣಿಯಲ್ಲಿ
21.28%
ಇನ್ನೂ ಎರಡು ವರ್ಷ ಆಡಲಿ
37.61%

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಲಭ್ಯತೆಯಿಂದ

ಭಾಷೆ ಅಭಿವೃದ್ಧಿಯಾಗುತ್ತದೆ
62.99%
ಭಾಷಾಭಿವೃದ್ಧಿ ಸ್ಥಗಿತವಾಗುತ್ತದೆ
9.58%
ಯಥಾ ಸ್ಥಿತಿ ಇರುತ್ತದೆ
27.44%

ಆನುದೇವಾ ಹೊರಗಣವನು ಕೃತಿಯನ್ನು ಮುಟ್ಟುಗೋಲು ಹಾಕಿದ ರಾಜ್ಯ ಸರಕಾರದ ಕ್ರಮ ಸಮರ್ಥನೀಯವೇ?

ಹೌದು
44.81%
ಅಲ್ಲ
41.25%
ಗೊತ್ತಿಲ್ಲ
13.95%

ಮುಂಬೈ ಬಸ್ಸಿನಲ್ಲಿ ಪಿಸ್ತೂಲ್ ಹಿಡಿದು ದುಂಡಾವರ್ತನೆ ತೋರಿದ ಬಿಹಾರಿ ಯವಕನ ಮೇಲೆ ಪೊಲೀಸರು ಗುಂಡುಹಾರಿಸಿದ್ದು

ಸರಿ
51.33%
ತಪ್ಪು
31.56%
ಹೇಳಲಾಗದು
17.11%

ಶ್ರೀಲಂಕಾದಲ್ಲಿ ತಮಿಳರ ಪರವಾಗಿ ತಮಿಳುನಾಡು ಪಕ್ಷಗಳು ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವುದು ಸರಿಯೇ?

ಸರಿ
33.33%
ತಪ್ಪು
33.33%
ಗೊತ್ತಿಲ್ಲ
33.33%