ಹಿಂದಿನ ಸಮೀಕ್ಷೆ

ದೀಪಾವಳಿ ತನ್ನ ಪಾರಂಪರಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿದೆಯೇ?

ಹೌದು
46.99%
ಇಲ್ಲ
32.24%
ಗೊತ್ತಿಲ್ಲ
20.77%

ಉತ್ತರ ಭಾರತೀಯರನ್ನು ಚಚ್ಚುವ, ಸರಕಾರಕ್ಕೇ ಸವಾಲೊಡ್ಡುವ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ವರ್ತನೆ

ಸರಿ
36.89%
ತಪ್ಪು
53.89%
ಗೊತ್ತಿಲ್ಲ
9.22%

ಟೆಸ್ಟ್ ಕ್ರಿಕೆಟ್ ಜಗತ್ತಿನ ಈ ಮೂವರಲ್ಲಿ ಯಾರು ಸರ್ವ ಶ್ರೇಷ್ಠರು?

ಸಚಿನ್ ತೆಂಡುಲ್ಕರ್
62.94%
ಬ್ರಿಯಾನ್ ಲಾರಾ
25.66%
ಅಲನ್ ಬಾರ್ಡರ್
11.4%

ವಿಶ್ವಾದ್ಯಂತ ಕಾಡುತ್ತಿರುವ ಹಣಕಾಸು ಬಿಕ್ಕಟ್ಟಿನ ಪ್ರಭಾವ ಭಾರತದಲ್ಲೂ ಗೋಚರಿಸಲು ಕಾರಣ

ಜನರ ಅನವಶ್ಯ ಆತಂಕ
28.15%
ವಿದೇಶೀ ಮಾರುಕಟ್ಟೆ ಮೇಲೆ ಅವಲಂಬನೆ
54.2%
ಬೇರೆ ದೇಶಗಳ ಪರೋಕ್ಷ ಕೈವಾಡ
17.65%

ನಿವೃತ್ತಿ ಘೋಷಿಸಿದ ಗಂಗೂಲಿ ನಿರ್ಧಾರದ ಹಿಂದಿನ ಪ್ರೇರಣೆ ಏನು?

ಬಿಸಿಸಿಐ ಕೈವಾಡ ಇದೆ
40.91%
ಗಂಗೂಲಿ ಸ್ವಂತ ನಿರ್ಧಾರ
30.99%
ಬಿಸಿಸಿಐ-ಗಂಗೂಲಿ ಮಧ್ಯೆ ಒಳ ಒಪ್ಪಂದ
28.1%

ಸಿಂಗೂರಿಗೆ ಟಾಟಾದ ನ್ಯಾನೋ ಯೋಜನೆ ವಿದಾಯ ಹೇಳಿರುವುದು

ಮಮತಾ ಬ್ಯಾನರ್ಜಿಗೆ ಮುಖಭಂಗ
40.2%
ರೈತರ ಹೋರಾಟಕ್ಕೆ ದೊರೆತ ಜಯ
25.25%
ಪ.ಬಂ. ಆರ್ಥಿಕ ವ್ಯವಸ್ಥೆಗೆ ಹೊಡೆತ
34.55%

ತಂಡಕ್ಕೆ ಗಂಗೂಲಿ ಮರಳಿದ್ದಾರೆ. ಇದು

ಗಂಗೂಲಿ ಸಾಮರ್ಥ್ಯ ತೋರುತ್ತಾರೆ
41.67%
ಭಾರತ ತಂಡಕ್ಕೆ ಮತ್ತಷ್ಟು ಬಲ
24.51%
ಗಂಗೂಲಿ ನಿವೃತ್ತಿಯ ಸೂಚನೆ
33.82%

ಗೋಧ್ರಾ ಹಿಂಸಾಚಾರವು 'ಅಪಘಾತ' ಎಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಯು.ಸಿ.ಬ್ಯಾನರ್ಜಿ ಆಯೋಗ ಅಥವಾ 'ಪೂರ್ವಯೋಜಿತ ಕೃತ್ಯ' ಎಂದಿರುವ ನಾನಾವತಿ ಆಯೋಗ ವರದಿಗಳಲ್ಲಿ ಯಾವುದು ಸರಿ?

ನಾನಾವತಿ ಆಯೋಗ
57.83%
ಯು.ಸಿ.ಬ್ಯಾನರ್ಜಿ ಆಯೋಗ
17.17%
ಎರಡೂ ರಾಜಕೀಯ ಪ್ರೇರಿತ
25%

ದೇಶ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರ ವೈಫಲ್ಯ ಆರೋಪ ಇದೆ. ಯಾರ ರಾಜೀನಾಮೆಗೆ ಹೆಚ್ಚು ಆಗ್ರಹಿಸುತ್ತೀರಿ?

ಶಿವರಾಜ್ ಪಾಟೀಲ್
45.59%
ಡಾ.ವಿ.ಎಸ್.ಆಚಾರ್ಯ
25.53%
ಇಬ್ಬರೂ
28.88%

ದಕ್ಷಿಣ ಕನ್ನಡದಲ್ಲಿ ಕಿಡಿಗೇಡಿಗಳು ನಿಜವಾಗಿಯೂ ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದಾರೆಯೇ?

ಚರ್ಚ್‌ಗಳ ಮೇಲೆ ದಾಳಿ ನಡೆದಿದೆ
48.57%
ಚರ್ಚ್‌ಗಳ ಮೇಲೆ ದಾಳಿ ನಡೆದಿಲ್ಲ
21.3%
ಚರ್ಚ್‌ಗಳೆಂದು ವದಂತಿ ಹಬ್ಬಿಸಲಾಗಿದೆ
30.13%

ಉಗ್ರವಾದವನ್ನು ಮಟ್ಟಹಾಕಲು ರಾಷ್ಟ್ರದ ವೈಫಲ್ಯಕ್ಕೆ ಏನು ಕಾರಣ?

ಉಗ್ರರ ಬಗ್ಗೆ ಮೆದು ಧೋರಣೆ
53.92%
ಗುಪ್ತಚರ ಇಲಾಖೆಯ ವೈಫಲ್ಯ
20.78%
ಅಸಮರ್ಪಕ ಭದ್ರತಾ ವ್ಯವಸ್ಥೆ
25.3%

ಕೃತಕ "ಮಹಾ ಸ್ಫೋಟ" (ಬಿಗ್ ಬ್ಯಾಂಗ್) ಪ್ರಯೋಗದಿಂದ ಜೀವ ಸೃಷ್ಟಿಯ ರಹಸ್ಯ ತಿಳಿಯಬಹುದೇ?

ಹೌದು
43.99%
ಇಲ್ಲ
32.99%
ಗೊತ್ತಿಲ್ಲ
23.02%

ಬಿಜೆಪಿ ಸರಕಾರದ 100 ದಿನದ ಆಡಳಿತಕ್ಕೆ ನೀವೆಷ್ಟು ಶ್ರೇಯಾಂಕ ನೀಡುತ್ತೀರಿ?

ಅತ್ಯುತ್ತಮ
34.68%
ಸಾಧಾರಣ
37.22%
ಕಳಪೆ
28.1%

ಅಣುಒಪ್ಪಂದ: ಎನ್ಎಸ್‌ಜಿ ವಿನಾಯಿತಿಯು

ಭಾರತಕ್ಕೆ ಲಾಭಕರ
45.23%
ಭಾರತಕ್ಕೆ ಹಾನಿಕರ
24.62%
ಅಮೆರಿಕಕ್ಕೆ ಲಾಭ
30.15%

ಅಣುಬಂಧ: ಸರಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಪ್ರಧಾನಿ ಸಿಂಗ್ ದೇಶದ ಜನತೆಯನ್ನು ಕತ್ತಲಲ್ಲಿಟ್ಟರೇ?

ಹೌದು
48.05%
ಇಲ್ಲ
29.87%
ಅಮೆರಿಕ ವಂಚಿಸಿತು
22.08%