ಹಿಂದಿನ ಸಮೀಕ್ಷೆ

ಹಾವು ಕಡಿದ ವ್ಯಕ್ತಿಯ ವಿಷವನ್ನು ಫೋನ್‌ನಲ್ಲಿ ಮಾತನಾಡಿ ಮಂತ್ರ ಹೇಳುವ ಮೂಲಕವೇ ಇಳಿಸಬಹುದೆಂಬುದನ್ನು ನೀವು ನಂಬುತ್ತೀರಾ?

ಹೌದು
31.5%
ಇಲ್ಲ
40.16%
ತಿಳಿಯದು
28.35%

ಭಾರತದ ಟೆನಿಸ್ ಮಿಂಚು ಸಾನಿಯಾ ಮಿರ್ಜಾ ಈ ವರ್ಷದೊಳಗೆ ಟಾಪ್-20ರಲ್ಲಿ ಸ್ಥಾನ ಪಡೆಯುವರೇ?

ಹೌದು
35.83%
ಇಲ್ಲ
35.83%
ಗೊತ್ತಿಲ್ಲ
28.33%

ಉಜ್ಜಯಿನಿಯ ಕಾಲಭೈರವ ವೈನ್ ಸೇವಿಸುವುದು

ಪವಾಡ
33.03%
ಅಂಧಶ್ರದ್ಧೆ
33.94%
ವಿಜ್ಞಾನ
33.03%

ಅರ್ಜುನ್ ಸಿಂಗ್ ಅವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಲಾಗಿದ್ದು, ಇದರ ಹಿಂದೆ ಸತ್ಯಾಂಶವಿದೆಯೇ?

ಹೌದು
33.33%
ಇಲ್ಲ
33.33%
ಗೊತ್ತಿಲ್ಲ
33.33%

ಭಾರತೀಯ ತಂಡವು ತವರು ನೆಲದಲ್ಲಿ ಮಾತ್ರವೇ ಹುಲಿಯಂತೆ ಆಡುತ್ತದೆ ಎಂಬುದು ಸರಿಯೇ?

ಹೌದು
38.52%
ಅಲ್ಲ
30.33%
ಗೊತ್ತಿಲ್ಲ
31.15%

ಕಾರ್ಮಿಕರ ಭವಿಷ್ಯನಿಧಿ ಬಡ್ಡಿದರವನ್ನು ಏರಿಸಲು ಕೇಂದ್ರವು ಹಿಂದೆ ಮುಂದೆ ನೋಡುತ್ತಿದೆ. ಇದರಿಂದ ಕಾರ್ಮಿಕರ ಹಿತಾಸಕ್ತಿ ಸಾಧ್ಯವೇ?

ಹೌದು
31.86%
ಇಲ್ಲ
38.05%
ಗೊತ್ತಿಲ್ಲ
30.09%

ಅಗತ್ಯವಸ್ತುಗಳು, ತರಕಾರಿಯ ಅಭೂತಪೂರ್ವ ಬೆಲೆ ಏರಿಕೆಯು ಮಾನಸಿಕ ಒತ್ತಡಕ್ಕೆ ಹೇತುವಾಗುತ್ತದೆಯೇ?

ಹೌದು
34.62%
ಇಲ್ಲ
32.69%
ಗೊತ್ತಿಲ್ಲ
32.69%

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಜಯಿಸುವ ತಂಡ ಯಾವುದು?

ಭಾರತ
33.64%
ಇಂಗ್ಲೆಂಡ್
32.71%
ಡ್ರಾ
33.64%

ದೆವ್ವ-ಭೂತಗಳು ಇಂದಿಗೂ ಇವೆ ಎಂಬುದನ್ನು ನೀವು ನಂಬುತ್ತೀರಾ?

ಹೌದು
33.96%
ಇಲ್ಲ
33.96%
ಹೇಳಲಾಗದು
32.08%

ವಿಶ್ವ ವಿಸ್ಮಯಗಳ ಪಟ್ಟಿಯಲ್ಲಿ ಭಾರತದ ತಾಜ್‌ಮಹಲ್ ಸೇರ್ಪಡೆ ಬೆಂಬಲಿಸಿ ನೀವು ಮತ ಚಲಾಯಿಸಿರುವಿರಾ?

ಹೌದು
35.85%
ಇಲ್ಲ
32.08%
ಗೊತ್ತಿಲ್ಲ
32.08%

ಆಸ್ಟ್ರೇಲಿಯಾದಲ್ಲಿ ಬಂಧಿತನಾಗಿರುವ ಕರ್ನಾಟಕ ಮೂಲದ ವೈದ್ಯ ಮೊಹಮದ್ ಹನೀಫ್ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ ಎಂದು ನಂಬುತ್ತೀರಾ?

ಹೌದು
33.02%
ಇಲ್ಲ
34.91%
ಗೊತ್ತಿಲ್ಲ
32.08%

ಟೀಮ್ ಇಂಡಿಯಾದ ಆಟ ನೋಡಿದರೆ ಅದು ತನ್ನ ಗತ ವೈಭವ ಮರಳಿಪಡೆಯಬಹುದು ಎಂದು ನಿರೀಕ್ಷಿಸಬಹುದೇ?

ಹೌದು
33.98%
ಇಲ್ಲ
33.01%
ಗೊತ್ತಿಲ್ಲ
33.01%

ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಭಾ ಪಾಟೀಲ್ ಎದುರು ಶೇಖಾವತ್ ವಿಜಯ ಸಾಧಿಸಬಲ್ಲರೇ?

ಹೌದು
33.33%
ಇಲ್ಲ
33.33%
ಗೊತ್ತಿಲ್ಲ
33.33%

ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಎರಡನೇ ಅವಧಿಗೆ ಅವಕಾಶ ನೀಡಬೇಕಿತ್ತೇ?

ಹೌದು
37.5%
ಬೇಡ
32.14%
ಗೊತ್ತಿಲ್ಲ
30.36%

ರಾಷ್ಟ್ರಪತಿ ಚುನಾವಣಾ ಕಣಕ್ಕೆ ಕೊನೆ ಕ್ಷಣದಲ್ಲಿ ಮಹಿಳೆಯೊಬ್ಬರ ಹೆಸರು ಪ್ರಸ್ತಾಪಿಸಿದ ಯುಪಿಎ ನಿರ್ಧಾರಕ್ಕೆ ಕಾರಣ ಯಾವುದು?

ಮಿತ್ರ ಪಕ್ಷಗಳೊಳಗಿನ ಗೊಂದಲ
32.17%
ಮಹಿಳೆಗೆ ಮನ್ನಣೆ ನೀಡುವ ಇಚ್ಛಾಶಕ್ತಿ
30.43%
ರಾಜಕೀಯ ಆಟ
37.39%