ವಿಶ್ವದ ಪ್ರಖ್ಯಾತ ಸೆಲೆಬ್ರಿಟಿ ಯಾರು?
ಎಲೊನ್ ಮುಸ್ಕ್(ಟೆಸ್ಲಾ ಸಿಇಒ)
ದೇಶದ ಪ್ರಖ್ಯಾತ ಸೆಲೆಬ್ರಿಟಿ ಯಾರು?
2018 ರ ಅತಿ ದೊಡ್ಡ ಅಂತರರಾಷ್ಟ್ರೀಯ ಘಟನೆ?
ಅಮೆರಿಕ- ಉತ್ತರ ಕೊರಿಯಾ ಮಾತುಕತೆ
ಕ್ಯಾಬಾದಲ್ಲಿ ಫಿಡಲೆಕ್ಯಾಸ್ಟ್ರೋ ಯುಗಾಂತ
ನೇಪಾಳದಲ್ಲಿ ಭಾರತದ ಕರೆನ್ಸಿ ನಿಷೇಧ
ಭಾರತದಲ್ಲಿ ಗೇ ಸಂಬಂಧಗಳ ಕಾನೂನು ಗುರುತಿಸುವಿಕೆ
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 1100ಕ್ಕೂ ಹೆಚ್ಚು ಸಾವು
10 ಜನರ ಸಾವಿಗೆ ಕಾರಣವಾದ ಜಪಾನ್ ಜಲಪ್ರಳಯ
ಗ್ವಾಟೆಮಾಲಾ ಜ್ವಾಲಾಮುಖಿ ಸ್ಫೋಟ, 20 ದಶಲಕ್ಷಕ್ಕೂ ಹೆಚ್ಚು ಜನರು ಪ್ರಭಾವಿತರಾಗಿರುವುದು
ಭಾರತದಲ್ಲಿ ಚಂಡಮಾರುತಕ್ಕೆ 125 ಕ್ಕಿಂತ ಹೆಚ್ಚು ಜನರು ಮೃತರಾಗಿರುವುದು
ಭಾರತದ ಅತಿ ದೊಡ್ಡ ಘಟನೆ?
ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್‌ಗಢ್‌ನಲ್ಲಿ ಬಿಜೆಪಿ ಸೋಲು
ಶಬರಿಮಲೆಯಲ್ಲಿ ಮಹಿಳೆಯರನ್ನು ಪ್ರವೇಶಿಸುವ ವಿವಾದ
ಸರ್ವೋಚ್ಛ ನ್ಯಾಯಾಲಯದ ನಾಲ್ಕು ಉನ್ನತ ನ್ಯಾಯಾಧೀಶರಿಂದ ಮೊದಲ ಬಾರಿಗೆ ಪತ್ರಿಕಾಗೋಷ್ಠಿ
ಮಾಜಿ ಪ್ರಧಾನಿ ವಾಜಪೇಯಿ ನಿಧನ
ರಾಮ ಮಂದಿರ-ಬಾಬರಿ ಮಸೀದಿ ವಿವಾದ ಮತ್ತು ಹನುಮಾನ್ ಜಾತಿ ವಿವಾದ
ವ್ಯಭಿಚಾರ ಕುರಿತು ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ನಿರ್ಧಾರ
ದೇಶದ ಪ್ರಖ್ಯಾತ ಮಹಿಳೆ ಯಾರು?
2018 ರಲ್ಲಿ ಭಾರತದ ಅತ್ಯಂತ ವಿವಾದಾಸ್ಪದ ವ್ಯಕ್ತಿತ್ವ
ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ವ್ಯಕ್ತಿ?
ವಿಶ್ವದ ಪ್ರಖ್ಯಾತ ಸೆಲೆಬ್ರೆಟಿ ಯಾರು?
ಎಲೊನ್ ಮುಸ್ಕ್(ಟೆಸ್ಲಾ ಸಿಇಒ)
ಕಿಂಗ್ ಸಲ್ಮಾನ್(ಸೌದಿ ಅರೇಬಿಯಾ)
ದೇಶದ ಪ್ರಖ್ಯಾತ ಸೆಲೆಬ್ರೆಟಿ ಯಾರು?
2017ರ ಪ್ರಮುಖ ಅಂತಾರಾಷ್ಟ್ರೀಯ ಘಟನೆ ಯಾವುದು?
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ
ಡೊಕ್ಲಾಮ್ ವಿವಾದ/ ಭಾರತ ಮತ್ತು ಚೀನಾ ವಿವಾದ
ಚೀನಾದ ಮುಖ್ಯಸ್ಥರಾಗಿ ಮತ್ತೆ ಆಯ್ಕೆಯಾದ ಜಿನ್‌ಪಿಂಗ್
ಜೇರುಸಲೇಂ ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ ಟ್ರಂಪ್
ಕ್ಷಿಪಣಿ ಉಡಾವಣೆ ಪರೀಕ್ಷೆ ನಂತ್ರ ಅಮೆರಿಕ-ಉ.ಕೊರಿಯಾ ಸಂಘರ್ಷ
2017 ವರ್ಷದ ವ್ಯಕ್ತಿಯಾಗಿ ಮೆಟೂರನ್ನು ಆಯ್ಕೆಗೈದ ಟೈಮ್ ಮ್ಯಾಗ್‌ಜಿನ್
ಇರ್ಮಾ ದಶಕದ ಅತಿ ಶಕ್ತಿಶಾಲಿ ಚಂಡುಮಾರುತ
ಕಂಪ್ಯೂಟರ್ ಮೇಲೆ ವೈರಸ್ ದಾಳಿ
ಬ್ರಿಟ್‌ಕಾಯಿನ್ ದರ 10 ಸಾವಿರ ಡಾಲರ್‌ಗಳ ಗಡಿ ದಾಟಿರುವುದು
ಭಾರತದ ಪ್ರಮುಖ ಘಟನಾವಳಿ
ಜಿಎಸ್‌ಟಿ ಸೇವಾ ಕಾಯ್ದೆ ಜಾರಿ
ಪದ್ಮಾವತಿ ಚಿತ್ರದ ವಿವಾದದಲ್ಲಿ ರಜಪೂತರ ಪ್ರತಿಭಟನೆ
ದಾರ್ಜಿಲಿಂಗ್‌ನಲ್ಲಿ ಗೊರ್ಖಾ ಚಳುವಳಿ
ಭಾರತೀಯ ಸೈನಿಕರ ಆಲ್ ಔಟ್ ದಾಳಿಯಲ್ಲಿ 200 ಉಗ್ರರು ಮಟಾಷ್
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ
ತ್ರಿವಳಿ ತಲಾಖ್ ನಿರ್ಭಂಧಿಸಿದ ಸುಪ್ರೀಂಕೋರ್ಟ್
ಗುರ್ಮಿತ್ ರಾಮ್ ರಹೀಮ್ ಸಿಂಗ್ ಬಂಧನ
ಮೊದಲ ಬಾರಿಗೆ 19 ರಾಜ್ಯಗಳಲ್ಲಿ ಬಿಜೆಪಿ ಸರಕಾರ
ಖಾಸಗಿತನ ಮೂಲಭೂತ ಹಕ್ಕು ಎಂದ ಸುಪ್ರೀಂಕೋರ್ಟ್
ಮಧ್ಯಪ್ರದೇಶ ವಿಧಾನಸಭೆಯಲ್ಲಿ 12 ವರ್ಷಕ್ಕಿಂತ ಕಿರಿಯರಾದ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಗಲ್ಲು
ದೇಶದ ಪ್ರಮುಖ ರಾಜಕಾರಣಿ ಯಾರು?
ದೇಶದ ಪ್ರಖ್ಯಾತ ಮಹಿಳೆ ಯಾರು?