ಹಿಂದಿನ ಸಮೀಕ್ಷೆ

ಜಿದ್ದಾಜಿದ್ದಿನ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ?

ಸ್ವಾಭಿಮಾನಿ ಶ್ರೀರಾಮುಲು
36.84%
ಬಿಜೆಪಿಯ ಗಾದಿ ಲಿಂಗಪ್ಪ
27.56%
ಕಾಂಗ್ರೆಸ್‌ನ ರಾಮಪ್ರಸಾದ್
35.6%

ಜಿದ್ದಾಜಿದ್ದಿನ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ?

ಸ್ವಾಭಿಮಾನಿ ಶ್ರೀರಾಮುಲು
44.93%
ಬಿಜೆಪಿಯ ಗಾದಿ ಲಿಂಗಪ್ಪ
29.71%
ಕಾಂಗ್ರೆಸ್‌ನ ರಾಮಪ್ರಸಾದ್
25.36%

ಟ್ವೆಂಟಿ-20 ಕ್ರಿಕೆಟ್ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು ನೀವು ನೋಡ್ತಿದೀರಾ?

ನೋಡ್ತಿದೀವಿ, ಇಂಟ್ರೆಸ್ಟಿಂಗ್ ಆಗಿದೆ
24.7%
ನೋಡೋದು ಕಡಿಮೆ. ಫೇವರಿಟ್ ತಂಡ ಇದ್ರೆ ಮಾತ್ರ ನೋಡ್ತೀವಿ
34.96%
ಅವರು ದುಡ್ಡಿಗಾಗಿ ಆಡ್ತಾರೆ, ನಮಗೇನು? ನಾನಂತೂ ನೋಡಲ್ಲ
40.34%

1996ರ ವಿಶ್ವಕಪ್ ಸೆಮಿಫೈನಲ್ ಮ್ಯಾಚ್ ಫಿಕ್ಸ್ ಎಂಬ ವಿನೋದ್ ಕಾಂಬ್ಳಿ ಹೇಳಿಕೆ

ಹೌದು ಸತ್ಯ, ಅಜರ್ ವಂಚಕ
54.65%
ಇದು ಸುಳ್ಳು,ಕಾಂಬ್ಳಿ ಪ್ರಚಾರ ಪ್ರಿಯ
25.73%
ಏನೂಂತ ಗೊತ್ತಾಗಲ್ಲ
19.55%

ಹರ್ಯಾಣದ ಹಿಸಾರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ 3ನೇ ಸ್ಥಾನಕ್ಕೆ ಇಳಿದಿದೆ. ಇದು ಯಾವುದರ ಸೂಚನೆ?

ಯುಪಿಎ ಭ್ರಷ್ಟಾಚಾರದ ವಿರುದ್ಧದ ಓಟು
33.24%
ಜನಲೋಕಪಾಲ ಮಸೂದೆ (ಹಜಾರೆ ಬಣ) ಪರ ಓಟು
24.67%
ಏನೂ ಇಲ್ಲ, ಕುಲದೀಪ್ ಬಿಷ್ಣೊಯ್‌ಗೆ ಬಿದ್ದ ಓಟು, ಅಷ್ಟೇ
42.1%

ಯಾವುದೋ ಕಾಯಿಲೆಗಾಗಿ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದರೆನ್ನಲಾದ ಸೋನಿಯಾ ಗಾಂಧಿ ವಾಪಸಾಗಿದ್ದಾರೆ. ಯಾರೂ ಅವರನ್ನು ನೋಡಿಲ್ಲ. ಮಾಧ್ಯಮಗಳು ಫೋಟೋ ಕೂಡ ತೋರಿಸಿಲ್ಲ. ಹಾಗಿದ್ದರೆ ನೀವೇನಂತೀರಿ?

ಹೌದು, ಚಿಕಿತ್ಸೆ ಥಿಯರಿ ನಂಬ್ತೀವಿ, ಭಾರತಕ್ಕೆ ಮರಳಿದ್ದಾರೆ
29.27%
ಇಲ್ಲ, ಬರಲೇ ಇಲ್ಲ, ಇನ್ನೂ ವಿದೇಶದಲ್ಲೇ ಇದ್ದಾರೆ
14.99%
ಏನೋಪ್ಪ, ಈ ದೇಶದಲ್ಲೇನಾಗ್ತಿದೆ ಅನ್ನೋದೇ ಗೊತ್ತಾಗ್ತಿಲ್ಲ!
55.74%

ಸರಿಯಿಲ್ಲದ ಸಂಸದರನ್ನು ವಾಪಸ್ ಕರೆಸುವ ಮತ್ತು ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ಕೊಡಿಸುವ ಆಂದೋಲನವನ್ನು ಅಣ್ಣಾ ಹಜಾರೆ ಆರಂಭಿಸುವುದಾಗಿ ಹೇಳಿದ್ದಾರೆ.

ಇದು ಕಾರ್ಯ ಸಾಧುವಾದುದಲ್ಲ, ಸಂಸದರು ಒಪ್ಪುವುದಿಲ್ಲ
16.77%
ಇಲ್ಲ ಖಂಡಿತವಾಗಿಯೂ ಬೇಕು, ಸಾಧ್ಯ
75.15%
ಇವರಿಂದ ಏನನ್ನೂ ನಿರೀಕ್ಷಿಸುವುದೇ ತಪ್ಪು
8.08%

ಸದಾನಂದ ಗೌಡರ ಬೆನ್ನಿಗೆ ಭಿನ್ನಮತ ಅಂಟಿಕೊಂಡಿದ್ದು,ಹೊಸ ಸರಕಾರ ಪೂರ್ಣಾವಧಿ ಪೂರೈಸಬಹುದೇ?

ಇಲ್ಲ, ಬರೇ 6 ತಿಂಗಳು ಉಳೀಬೌದು
20.46%
ಹೌದು, ಎಲ್ಲ ಬಿಕ್ಕಟ್ಟು ಶಮನವಾಗುತ್ತದೆ
39.51%
ಏನೋಪ್ಪ, ಈ ಮೂರ್ಖರಿಗೆ ಅಧಿಕಾರ ಕೊಟ್ಟದ್ದೇ ತಪ್ಪಾಯ್ತು
40.03%

ಮುಂದಿನ ಸಿಎಂ ಆಗಿ ಅನಂತ್ ಕುಮಾರ್ ಬಣದ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಬಣದ ಸದಾನಂದ ಗೌಡ್ರು ರೇಸ್‌ನಲ್ಲಿದ್ದಾರೆ. ಯಾರಾದೀತು?

ಸದಾನಂದ ಗೌಡ
51.22%
ಜಗದೀಶ್ ಶೆಟ್ಟರ್
30.91%
ಸುರೇಶ್ ಕುಮಾರ್
17.87%

ಅಕ್ರಮ ಗಣಿಗಾರಿಕೆಯಲ್ಲಿ ಪಕ್ಷಭೇದವಿಲ್ಲದೆ ಎಲ್ಲರ ಹೆಸರೂ ಹೊರಬಿದ್ದಿದೆ. ರಾಜಕಾರಣಿಗಳಿಗೆ ಜನರ ಬಗ್ಗೆ ನಿಜಕ್ಕೂ ಕಾಳಜಿ ಇದೆಯಾ?

ಖಂಡಿತಾ ಇದೆ
14.05%
ಇಲ್ಲವೇ ಇಲ್ಲ
80.96%
ಇದೆಲ್ಲಾ ಮಾಡ್ತಿರೋದು ಜನ್ರಿಗಾಗಿ ಕಣ್ರೀ!
4.95%

ಮುಂಬೈ ಮೇಲೆ ಮತ್ತೆ ಉಗ್ರರ ದಾಳಿಯಾಗಿದೆ. ನಿಮ್ಮ ಪ್ರಕಾರ ಇದಕ್ಕೇನು ಕಾರಣ?

ಸರಕಾರ ನಿದ್ರಿಸುತ್ತಿರುವುದು
54.79%
ಉಗ್ರರು ಅತ್ಯಂತ ಚಾಣಾಕ್ಷರಾಗಿರುವುದು
12.21%
ನಾವು ನೀವು ಸುಮ್ಮನಿರೋದು!
33.01%

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ವಿಚಾರವು ಯಾರ ಅಪ್ರಬುದ್ಧತೆಗೆ ಸಾಕ್ಷಿಯಾಗಿದೆ?

ಯಡಿಯೂರಪ್ಪ
44.19%
ಕುಮಾರಸ್ವಾಮಿ
27.9%
ಇವರಿಗೆ ಓಟು ಕೊಟ್ಟ ಮತದಾರ
27.9%

ಗಾಂಧಿ ಕುಟುಂಬದ ರಾಹುಲ್‌ಗೆ 41 ವರ್ಷವಾಗಿದೆ. ಅವರು ಪ್ರಧಾನಿಯಾಗಲು ಪ್ರಬುದ್ಧರಾಗಿದ್ದಾರೆಯೇ??

ಹೌದು, ದೇಶವಾಳಬಲ್ಲರು
26.65%
ಇಲ್ಲ, ಸ್ವಲ್ಪಾನೂ ಅರ್ಹತೆಯಿಲ್ಲ
59.1%
ಗಾಂಧಿ ಅನ್ನೋ ಕಾರಣಕ್ಕೆ ಮಾಡ್ಬೇಕು
14.25%

3ನೇ ವರ್ಷಕ್ಕೆ ಕಾಲಿಟ್ಟಿರುವ ಯುಪಿಎ-2ನೇ ಸರಕಾರದ ಕಳೆದ ವರ್ಷದ ಸಾಧನೆಗೆ ನಿಮ್ಮ ಅಂಕ ಎಷ್ಟು?

ಉತ್ತಮ
16.62%
ಸಾಧಾರಣ
19.68%
ಕಳಪೆ
63.69%

ರಾಜ್ಯದ ಉಪ ಚುನಾವಣೆಗಳಲ್ಲಿ ಮತ್ತೆ ಬಿಜೆಪಿ 3 ಸ್ಥಾನಗಳಲ್ಲೂ ಗೆದ್ದಿದೆ. ಇದು ಯಾವುದರ ಸೂಚನೆ?

ಬಿಜೆಪಿ ರಾಜ್ಯದಲ್ಲಿ ಒಳ್ಳೇ ಕೆಲ್ಸ ಮಾಡಿದೆ
42.16%
ವಿಪಕ್ಷಗಳು ಮಾಡಿದ್ದ ಭ್ರಷ್ಟಾಚಾರ ಆರೋಪ ಸುಳ್ಳು
7.72%
ಹಣ ಬಲ, ತೋಳ್ಬಲದಿಂದಾಗಿಯೇ ಗೆದ್ದಿದ್ದು
50.12%