ಹಿಂದಿನ ಸಮೀಕ್ಷೆ

ವಿಶ್ವಾಸಮತ ಗೆಲ್ಲಲು ಆಡಳಿತಾರೂಢ ಬಿಜೆಪಿ ಅನುಸರಿಸಿದ ಕ್ರಮ

ಸರಿ, ಪ್ರತಿಪಕ್ಷಗಳ ತಂತ್ರಕ್ಕೆ ಸರಿಯಾದ ತಿರುಮಂತ್ರ
56.78%
ತಪ್ಪು, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ
28.17%
ಥೂ... ಏನು ಬೇಕಾದ್ರೂ ಮಾಡಿಕೊಳ್ಳಲಿ...
15.04%

ಯಡಿಯೂರಪ್ಪ ಸರಕಾರ ವಿಶ್ವಾಸ ಮತದಲ್ಲಿ ವಿಜಯ ಸಾಧಿಸುತ್ತದೆಯೇ?

ಹೌದು, ಖಂಡಿತಾ ಸರಕಾರ ಉಳೀತದೆ
54.01%
ಇಲ್ಲ, ಸರಕಾರದ ಆಯುಷ್ಯ ಖತಂ
33.27%
ಮೊದ್ಲೇ ಸಿಎಂ ರಾಜೀನಾಮೆ ಕೊಡ್ತಾರೆ
12.72%

ಕ್ರೀಡಾಂಗಣದಲ್ಲಿ ಪಾಂಟಿಂಗ್ ಮತ್ತು ಜಹೀರ್ ನಡುವಿನ ವಾಗ್ವಾದ ನಡೆದಿದ್ದು

ಜಹೀರ್ ಮಾಡಿದ್ದು ತಪ್ಪು
31.53%
ಇಲ್ಲ, ಪಾಂಟಿಂಗೇ ರೇಗಿಸಿದ್ದು
36.35%
ಇಬ್ಬರಿಗೂ ಶಿಕ್ಷೆ ವಿಧಿಸಿ
32.13%

ಅಯೋಧ್ಯೆ ರಾಮಜನ್ಮಭೂಮಿ ತೀರ್ಪನ್ನು ನೀವು ಪರಿಗಣಿಸುವ ಬಗೆ

ಸೌಹಾರ್ದಯುತ ತೀರ್ಪಿದು, ಇದೇ ಅಂತಿಮವಾಗಲಿ
37.9%
ಇಲ್ಲ, ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥವಾಗಲಿ
31.45%
ಏನಾದರೆ ನನಗೇನು...
30.65%

ಕಾಮನ್‌ವೆಲ್ತ್ ಕ್ರೀಡಾಕೂಟದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಸಾಕಷ್ಟು ಆಗಿದೆ. ಈಗ ಇದು ಬ್ರಿಟನ್ ರಾಣಿಯಿಂದ ಉದ್ಘಾಟನೆ ಆಗುತ್ತಿರುವುದು ಸರಿಯೇ?

ಸರಿ, ಏನೂ ತಪ್ಪಿಲ್ಲ
36.21%
ಇಲ್ಲ, ಇದು ಭಾರತಕ್ಕೆ ಅವಮಾನ
52.86%
ಏನೋ ಗೊತ್ತಿಲ್ಲಪ್ಪ
10.93%

ಟೆಸ್ಟ್ ತಂಡದಿಂದ ಕನ್ನಡಿಗ ಮಿಥುನ್ ಕೈಬಿಟ್ಟು, ಮುರಳಿ ವಿಜಯ್ ಸೇರ್ಪಡೆಯಾಗಿದ್ದು

ಸರಿ, ಪ್ರತಿಭೆಗೆ ಅವಕಾಶ
25.17%
ಇದು ಶ್ರೀಕಾಂತ್ ಪಕ್ಷಪಾತ
61.02%
ಏನೂಂತ ಹೇಳಲಾಗದು
13.81%

ಪಾಕಿಸ್ತಾನದ ಕ್ರಿಕೆಟ್ ಬೆಟ್ಟಿಂಗ್ ರೋಗಕ್ಕೆ ಆಗಾಗ್ಗೆ ಈಡಾಗುತ್ತಿದೆ. ಹೀಗಾಗಿ

ಅಲ್ಲಿ ಕ್ರಿಕೆಟ್ ನಿಷೇಧಿಸ್ಬೇಕು
30.31%
ಪಾಕ್ ಕ್ರಿಕೆಟ್ ಮಂಡಳಿಯನ್ನು ಬಿಸಿಸಿಐ ಖರೀದಿಸಲಿ
17.42%
ಅಲ್ಲಿನ ಸರಕಾರ ಸರಿಯಾದ್ರೆ ಎಲ್ಲವೂ ಸರಿಯಾಗುತ್ತೆ
52.26%

ವೈದ್ಯರ ಮುಷ್ಕರದಿಂದ ಜನ ಸಾಯುತ್ತಿದ್ದಾರೆ, ಬ್ಯಾಂಕ್ ನೌಕರರೂ ಮುಷ್ಕರ ಹೂಡುತ್ತಿದ್ದಾರೆ. ಸರಕಾರಿ ನೌಕರರು ಮುಷ್ಕರ ಹೂಡುವುದು

ಖಂಡಿತಾ ಸರಿ, ಅವರಿಗೂ ಹಕ್ಕಿದೆ
34.82%
ಸರಕಾರಿ ನೌಕರರಿಗೆ ಮುಷ್ಕರ ನಿಷೇಧಿಸಬೇಕು
47.92%
ಏನೋಪ್ಪ, ಏನೂ ಹೇಳಲಾಗದು!
17.26%

ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೆ ಸಂಸದರ ವೇತನ ಏರಿಕೆ ಸರಿಯೇ?

ಹೌದು, ಅವ್ರು ಜನಸೇವಕರಲ್ವಾ, ಖರ್ಚಿಲ್ವಾ?
14.1%
ತಪ್ಪು, ಅವ್ರಿಗೂ ಬೆಲೆ ಏರಿಕೆ ಬಿಸಿ ತಟ್ಲಿ ಬಿಡಿ
37.56%
ಅವ್ರು ಕಡಿದು ಗುಡ್ಡೆ ಹಾಕೋದು ಅಷ್ಟ್ರಲ್ಲೇ ಇದೆ
48.34%

ಸೆಹ್ವಾಗ್‌ಗೆ ಶತಕ ತಪ್ಪಿಸಲು ಶ್ರೀಲಂಕಾ ಸಂಚು ನಡೆಸಿದ್ದಕ್ಕೆ

ವೀರುಗೆ ಶತಕ ನೀಡಬೇಕು
35.21%
ಇನ್ನೇನೂ ಮಾಡುವಂತಿಲ್ಲ
33.99%
ನೋಬಾಲ್ ನಿಯಮ ಬದಲಾಗಬೇಕು
30.81%

ಮಗದೊಂದು ಸ್ವಾತಂತ್ರ್ಯೋತ್ಸವ ಬಂದಿದೆ. ಈ ಸ್ವಾತಂತ್ರ್ಯ ಎಂಬುದು

ನಿಜಕ್ಕೂ ನಾವು ಸರ್ವತಂತ್ರ ಸ್ವತಂತ್ರರು
20.4%
ರಾಜಕಾರಣಿಗಳು ಮಾತ್ರ ಸ್ವತಂತ್ರರು
42.82%
ಎಲ್ಲಿಗೆ ಬಂತು, ಯಾರಿಗೆ ಬಂತು?
36.78%

ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಕಾಂಗ್ರೆಸ್ ಪಾದಯಾತ್ರೆ ಹೋರಾಟದಿಂದ

ಬಿಜೆಪಿ ಸರಕಾರ ಉರುಳುತ್ತದೆ
25.28%
ಕಾಂಗ್ರೆಸ್‌ನ ವರ್ಚಸ್ಸು ಹೆಚ್ಚುತ್ತದೆ
27.45%
ಕಾಂಗ್ರೆಸ್ ವರ್ಚಸ್ಸು ಮತ್ತೆ ಕುಸೀತದೆ
47.27%

ಸಿಎಂ, ಶಾಸಕರನ್ನು ಹೊರತುಪಡಿಸಿ, ಲೋಕಾಯುಕ್ತರಿಗೆ ನೀಡಲಾಗಿದ್ದು ಪರಮಾಧಿಕಾರವೇ?

ಇಲ್ಲ, ಇದು ಕಣ್ಣೊರೆಸುವ ತಂತ್ರ
53.87%
ಪರಮಾಧಿಕಾರ ನೀಡಲು ಯಾವ ಪಕ್ಷಕ್ಕೂ ಇಷ್ಟ ಇಲ್ಲ
37.15%
ಹೌದು, ಇದು ಪರಮಾಧಿಕಾರವೇ
8.98%

ದಿವಂಗತ ವಿಷ್ಣು ವರ್ಧನ್ ಹೆಸರಿನಲ್ಲಿ ದ್ವಾರಕೀಶ್ ಅವರು ಚಿತ್ರ ನಿರ್ಮಿಸಬೇಕೇ?

ಹೌದು, ಅವರೇ ಮಾಡಬೇಕು
56.71%
ಬೇಡ, ದ್ವಾರ್ಕಿ ಮಾಡಬಾರದು
21.49%
ಭಾರತಿಯವರೇ ಮಾಡ್ಲಿ
21.8%

ಲೋಕಾಯುಕ್ತರು ರಾಜೀನಾಮೆ ನೀಡಿರುವುದರ ಹಿಂದಿನ ಕಾರಣ

ಇದೆಲ್ಲಾ ಅವರ ರಾಜಕೀಯ ಆಟ
32.61%
ಕರ್ತವ್ಯಕ್ಕೆ ಸ್ಪಂದಿಸದ ಸರಕಾರ
48.31%
ಅಧಿಕಾರ, ಪರಮಾಧಿಕಾರಕ್ಕಾಗಿ
19.08%