ಮೊದಲನೇ ಕಾರ್ಡ್ ಆಯ್ಕೆ ಮಾಡಿ


ಟ್ಯಾರೋ ಅಂದರೆ ಕಾರ್ಡ್‌ನ ರಹಸ್ಯ ಜಗತ್ತು ಮತ್ತು ಭವಿಷ್ಯ ಸರ್ವೋಚ್ಚ ವಿಧಾನವಾಗಿದೆ. ಟ್ಯಾರೋ ಶಬ್ದದ ಉತ್ಪನ್ನ ಕೂಡಾ ರಹಸ್ಯವಾಗಿದೆ. ಟ್ಯಾರೋ ಕೇವಲ ಶಬ್ದವಲ್ಲ ಭವಿಷ್ಯ ಮತ್ತು ಜೀವನವಾಗಿದೆ. ಕೆಲವರ ಪ್ರಕಾರ ಮೈನರ್ ಅರ್ಕಾನಾ ಕಾರ್ಡ್‌ಗೆ ಸಂಬಂಧಿಸಿದಂತೆ ಟ್ಯಾರೋಚಿ ಶಬ್ದದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ಡ್‌ನ ಹಿಂಬಂದಿಯಲ್ಲಿ ಕಾಣಿಸುವ ಕ್ರಾಸ್‌ಲೈನ್ ರಹಸ್ಯಮಯ ಸಂಸಾರದ ರಹಸ್ಯಮಯ ಕಥೆಯಾಗಿದೆ. ಟ್ಯಾರೋದಿಂದ ಭವಿಷ್ಯದ ಬಹಿರಂಗ.

ಟ್ಯಾರೋ ಡೆಕ್‌ನಲ್ಲಿ 78 ಕಾರ್ಡ್‌ಗಳಿರುತ್ತವೆ. ಅವುಗಳನ್ನು ಮೇಜರ್ ಅರ್ಕಾನಾ ಮತ್ತು ಮೈನರ್ ಅರ್ಕಾನಾಗಳಲ್ಲಿ ವಿಂಗಡಿಸಲಾಗುತ್ತದೆ. ಅರ್ಕಾನಾ ಶಬ್ದ ಲ್ಯಾಟಿನ್ ಭಾಷೆ ಮಾರ್ಕನ್ಸ್‌ದಿಂದ ಬಂದಿರುವಂತಹದಾಗಿದೆ. ಇದರ ಅರ್ಥವೆಂದರೆ ವ್ಯಕ್ತಿಯ ವಿಕಾಸದ ರಹಸ್ಯ. ರಹಸ್ಯಗಳಿಂದ ತುಂಬಿರುವ ಗುಪ್ತ ವಿಜ್ಞಾನದ ಶಿಕ್ಷಣ ವಿದ್ಯಾರ್ಥಿಗಳಿಗೆ ಗಂಭೀರವಾದ ವಿಷಯವಾಗಿದೆ.

ಅನೇಕ ಧಾರ್ಮಿಕ ಗುಂಪುಗಳ ಮತ್ತು ರಹಸ್ಯವಾಗಿ ಅಡಗಿರುವ ಜಾತಿಗಳ ಸಂಕೇತಗಳನ್ನು ರಹಸ್ಯವಾಗಿ ಕಲಿಸುವ ಕಾರ್ಯವನ್ನು ಟ್ಯಾರೋಟ್ ಮಾಡುತ್ತದೆ. ದಿವ್ಯಶಕ್ತಿಗಳ ಶಬ್ದಗಳು ಮತ್ತು ಸಂಖ್ಯಾವಾಚಕ ಅನುಗ್ರಹವಿರುವ ಟ್ಯಾರೋಟ್ ಸಿದ್ಧಾಂತದ ಮೂಲ ಕಬ್ಬಲಾಹ್ ಎನ್ನಲಾಗಿದೆ. ಭವಿಷ್ಯವನ್ನು ಹೇಳುವ ಟ್ಯಾರೋಟ್ ಜನಪ್ರಿಯ ಮಾಧ್ಯಮವಾಗಿದೆ. ಆದ್ದರಿಂದ, ರಹಸ್ಯಮಯವಾದ ಟ್ಯಾರೋ ಭವಿಷ್ಯದ ಬಗ್ಗೆ ತಿಳಿಯಲು ಪ್ರಯತ್ನಿಸೋಣ.

ಟ್ಯಾರೋ ಭವಿಷ್ಯವಾಣಿ ಹೇಗೆ ತಿಳಿಯುವುದು

  • ನೀವು ಯಾವ ಪ್ರಶ್ನೆ ಕೇಳಲು ಬಯಸುತ್ತೀರಿ ಎನ್ನುವುದನ್ನು ಮತ್ತೊಮ್ಮೆ ಮನದಲ್ಲಿ ಅಂದುಕೊಳ್ಳಿ. ಅದಕ್ಕಿಂತ ಉತತ್ಮವೆಂದರೆ ಪೇಪರ್‌ನಲ್ಲಿ ಬರೆದುಕೊಳ್ಳಿ.
  • ನಂತರ ಕ್ಲಿಕ್ ಮಾಡಿ ಒಂದರ ನಂತರ ಮತ್ತೊಂದರಂತೆ ಮೂರು ಕಾರ್ಡ್‌ಗಳನ್ನು ಆಯ್ಕೆ ಮಾಡಿ. ಇದರಿಂದ ನೀವು ಮೂರು ವಿಭಿನ್ನ ಕಾರ್ಡ್‌ಗಳನ್ನು ಆಯ್ಕೆ ಮಾಡಿದಂತಾಯಿತು.
  • ನೀವು ಮೊದಲ ಪ್ರಶ್ನೆ ಕೇಳುವಾಗ ನಿಮ್ಮ ಮನಸ್ಥಿತಿ ಹೇಗಿತ್ತು ಎನ್ನುವುದನ್ನು ಮೊದಲ ಕಾರ್ಡ್ ತೋರಿಸುತ್ತದೆ.
  • ನಿಮ್ಮ ಇಚ್ಚೆಗಳು ಈಡೇರಲು ಯಾವ ಪ್ರಯತ್ನಗಳನ್ನು ಮಾಡಬೇಕು ಎನ್ನುವುದನ್ನು ತೋರಿಸುತ್ತದೆ.
  • ಮೂರನೇ ಕಾರ್ಡ್ ನಿಮ್ಮ ಪ್ರಶ್ನೆಯ ಉತ್ತರ ನೀಡುತ್ತದೆ.