ಹಸ್ತಮೈಥುನ ಮಾಡಿಕೊಳ್ಳುವುದು ಒಳ್ಳೆಯ ಚಟ

ಬುಧವಾರ, 26 ಫೆಬ್ರವರಿ 2020 (14:30 IST)
ಹರೆಯದಲ್ಲಿ ಕೆಲವು ಯುವಜನತೆ ಹಸ್ತಮೈಥನ ಚಟಕ್ಕೆ ಅಂಟಿಕೊಂಡಿರುತ್ತಾರೆ.  ಆದರೆ ಇದರಿಂದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಅವರಿಗೆ ತಿಳಿದಿರುವುದಿಲ್ಲ

ಅಮೇರಿಕಾದ ಯೂನಿವರ್ಸಿಟಿಯ ತಂಡ ಒಂದು ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನು ತನಿಖೆಗೆ ಒಳಪಡಿಸಿ ಒಂದು ವರದಿ ನೀಡಿದೆ. ಬೆಳಿಗ್ಗೆ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಯಾವುದೇ ಕೆಟ್ಟ ಪರಿಣಾಮವಿಲ್ಲ. ಹೊರತಾಗಿ ತುಂಬಾ ಒಳ್ಳೆಯದು ಎಂದು ಹೇಳಿದೆಯಂತೆ.

ಹಸ್ತ ಮೈಥುನ ಮಾಡಿಕೊಂಡಲ್ಲಿ
*ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ಐಕ್ಯೂ ಲೆವೆಲ್  ಹೆಚ್ಚಾಗುವಂತೆ ಮಾಡುತ್ತದೆ.

*ಯುವಕ ಯುವತಿಯರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

*ದೇಹದ ರಕ್ತ ಪರಿಚಲನೆಯನ್ನು ಸುಸೂತ್ರವಾಗಿ ಮಾಡಿ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.

*ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

*ಹೃದಯಾಘಾತ ಶೇಕಡಾ 25%ರಷ್ಟು ತಡೆಯುತ್ತದೆ.

*ದೇಹದ ಸ್ನಾಯಯುಗಗಳಲ್ಲಿ ನೋವಿದ್ದರೆ ಕಡಿಮೆಯಾಗುತ್ತದೆ.

*ಇದು ಕ್ಯಾನ್ಸರ್ ರೋಗವನ್ನು ಶೇಕಡಾ 55ರಷ್ಟು ಕಡಿಮೆ ಮಾಡುತ್ತದೆ.

*ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.

ಹೀಗಂತ ಸಂಶೋಧನೆಯಿಂದ ತಿಳಿದುಬಂದಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ