ನಿಮ್ಮ ಮನೆಗೆ ಗಂಡಾಂತರವಿದೆ ಎಂಬುದನ್ನು ಸೂಚಿಸುತ್ತೆ ಈ ಘಟನೆ

ಬುಧವಾರ, 27 ಫೆಬ್ರವರಿ 2019 (06:43 IST)
ಬೆಂಗಳೂರು : ಜೀವನದಲ್ಲಿ ನಡೆಯಬಹುದಾದ ಘಟನೆಗಳನ್ನು ಪ್ರಕೃತಿ ಕೆಲವು ಸನ್ನೆಗಳ ಮೂಲಕ ತಿಳಿಸುತ್ತೆ. ನೀವು ಹೋಗುವ ಕಾರ್ಯ ಇಷ್ಟೇ, ನಿನ್ನ ಯೋಗ್ಯತೆ ಇಷ್ಟೇ, ನಿನ್ನ ಜೀವನ ಇಷ್ಟೇ ಎಂಬ ಸೂಚನೆಗಳನ್ನು  ಪ್ರಕೃತಿ ಮೊದಲೇ ನಮಗೆ ತಿಳಿಸುತ್ತದೆ.


ಅದೇರೀತಿ ಮನೆಗೆ ಏನಾದರೂ ಅನಾಹುತ ಒದಗಿ ಬರುತ್ತದೆ ಎಂಬುದನ್ನು ಕೂಡ ಪ್ರಕೃತಿ ಮೊದಲೇ ಈ ಮೂಲಕ ನಮಗೆ ಸೂಚನೆ ನೀಡುತ್ತದೆ. ಹೌದು. ನಿಮ್ಮ ಮನೆಯಲ್ಲಿ ಸಾಕಿದ ನಾಯಿ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತದೆ ಎಂದರೆ ಆ ಮನೆಗೆ ಸದ್ಯದಲ್ಲೆ ದೊಡ್ಡ ಗಂಡಾಂತರ ಕಾದಿದೆ ಎಂದರ್ಥ. ಅಥವಾ ಮನೆಯ ಯಜಮಾನನಿಗೆ ಅಪಾಯ ಕಾದಿದೆ ಎಂದರ್ಥ. ಆದ್ದರಿಂದ ನೀವು ಸಾಕಿದ ನಾಯಿ ಅನಾರೋಗ್ಯಕ್ಕೀಡಾದರೆ ಸ್ವಲ್ಪ ಜಾಗೃತೆ ವಹಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ