ವಾಸ್ತು ಶಾಸ್ತ್ರದ ಪ್ರಕಾರ ಸ್ನಾನದ ಕೋಣೆ ಹೀಗೆ ಇರಲಿ

ಸೋಮವಾರ, 28 ಸೆಪ್ಟಂಬರ್ 2020 (07:16 IST)
ಬೆಂಗಳೂರು : ವಾಸ್ತುಶಾಸ್ತ್ರವನ್ನು ಮನೆಯಲ್ಲಿ ಪಾಲಿಸುತ್ತಾರೆ. ಮನೆಯ ಪ್ರತಿಯೊಂದು ಕೋಣೆಗಳನ್ನು ವಾಸ್ತವಿಗೆ ತಕ್ಕಂತೆ ಇಡುತ್ತಾರೆ. ಆದರೆ ಸ್ನಾನದ ಮನೆಯಲ್ಲಿ ವಾಸ್ತುಶಾಸ್ತ್ರವನ್ನು ಪಾಲಿಸುವುದಿಲ್ಲ.

ಹೌದು. ಸ್ನಾನದ ಮನೆಯಲ್ಲಿ ಬಕೆಟ್ ಯಾವಾಗಲೂ ನೀರಿನಿಂದ ತುಂಬಿರಬೇಕು. ಇದರಿಂದ ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ. ನೀಲಿ ಬಣ್ಣದ ಬಕೆಟ್ ಬಳಸಬೇಕು. ಇದರಿಂದ ಹಣದ ಸಮಸ್ಯೆ ಎದುರಾಗುವುದಿಲ್ಲ. ಸ್ನಾನದ ಮನೆಯಲ್ಲಿ ಕನ್ನಡಿ ಇಡಬೇಡಿ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ