ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Krishnaveni K

ಶುಕ್ರವಾರ, 6 ಮಾರ್ಚ್ 2026 (08:28 IST)
ದೇವಿಯ ಅನುಗ್ರಹವಿದ್ದರೆ ಜೀವನದಲ್ಲಿ ಶತ್ರುಭಯ ನಾಶ, ಜೀವನದಲ್ಲಿ ಆತ್ಮವಿಶ್ವಾಸ, ಯಶಸ್ಸು ಸಮೃದ್ಧಿಯಾಗುತ್ತದೆ. ದೇವಿಯ ಅನುಗ್ರಹಕ್ಕಾಗಿ ಅಂಬಾ ಪಂಚರತ್ನ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಅಂಬಾಶಂಬರವೈರಿತಾತಭಗಿನೀ ಶ್ರೀಚಂದ್ರಬಿಂಬಾನನಾ
ಬಿಂಬೋಷ್ಠೀ ಸ್ಮಿತಭಾಷಿಣೀ ಶುಭಕರೀ ಕಾದಂಬವಾಟ್ಯಾಶ್ರಿತಾ ।
ಹ್ರೀಂಕಾರಾಕ್ಷರಮಂತ್ರಮಧ್ಯಸುಭಗಾ ಶ್ರೋಣೀನಿತಂಬಾಂಕಿತಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 1 ॥

ಕಲ್ಯಾಣೀ ಕಮನೀಯಸುಂದರವಪುಃ ಕಾತ್ಯಾಯನೀ ಕಾಲಿಕಾ
ಕಾಲಾ ಶ್ಯಾಮಲಮೇಚಕದ್ಯುತಿಮತೀ ಕಾದಿತ್ರಿಪಂಚಾಕ್ಷರೀ ।
ಕಾಮಾಕ್ಷೀ ಕರುಣಾನಿಧಿಃ ಕಲಿಮಲಾರಣ್ಯಾತಿದಾವಾನಲಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 2 ॥

ಕಾಂಚೀಕಂಕಣಹಾರಕುಂಡಲವತೀ ಕೋಟೀಕಿರೀಟಾನ್ವಿತಾ
ಕಂದರ್ಪದ್ಯುತಿಕೋಟಿಕೋಟಿಸದನಾ ಪೀಯೂಷಕುಂಭಸ್ತನಾ ।
ಕೌಸುಂಭಾರುಣಕಾಂಚನಾಂಬರವೃತಾ ಕೈಲಾಸವಾಸಪ್ರಿಯಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 3 ॥

ಯಾ ಸಾ ಶುಂಭನಿಶುಂಭದೈತ್ಯಶಮನೀ ಯಾ ರಕ್ತಬೀಜಾಶನೀ
ಯಾ ಶ್ರೀ ವಿಷ್ಣುಸರೋಜನೇತ್ರಭವನಾ ಯಾ ಬ್ರಹ್ಮವಿದ್ಯಾಽಽಸನೀ ।
ಯಾ ದೇವೀ ಮಧುಕೈಟಭಾಸುರರಿಪುರ್ಯಾ ಮಾಹಿಷಧ್ವಂಸಿನೀ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 4 ॥

ಶ್ರೀವಿದ್ಯಾ ಪರದೇವತಾಽಽದಿಜನನೀ ದುರ್ಗಾ ಜಯಾ ಚಂಡಿಕಾ
ಬಾಲಾ ಶ್ರೀತ್ರಿಪುರೇಶ್ವರೀ ಶಿವಸತೀ ಶ್ರೀರಾಜರಾಜೇಶ್ವರೀ ।
ಶ್ರೀರಾಜ್ಞೀ ಶಿವದೂತಿಕಾ ಶ್ರುತಿನುತಾ ಶೃಂಗಾರಚೂಡಾಮಣಿಃ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 5 ॥

ಅಂಬಾಪಂಚಕಮದ್ಭುತಂ ಪಠತಿ ಚೇದ್ಯೋ ವಾ ಪ್ರಭಾತೇಽನಿಶಂ
ದಿವ್ಯೈಶ್ವರ್ಯಶತಾಯುರುತ್ತಮಮತಿಂ ವಿದ್ಯಾಂ ಶ್ರಿಯಂ ಶಾಶ್ವತಮ್ ।
ಲಬ್ಧ್ವಾ ಭೂಮಿತಲೇ ಸ್ವಧರ್ಮನಿರತಾಂ ಶ್ರೀಸುಂದರೀಂ ಭಾಮಿನೀಂ
ಅಂತೇ ಸ್ವರ್ಗಫಲಂ ಲಭೇತ್ಸ ವಿಬುಧೈಃ ಸಂಸ್ತೂಯಮಾನೋ ನರಃ ॥ 6 ॥

ಇತಿ ಶ್ರೀ ಅಂಬಾ ಪಂಚರತ್ನ ಸ್ತೋತ್ರಮ್ ।

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ