ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

Krishnaveni K

ಶನಿವಾರ, 3 ಜನವರಿ 2026 (08:34 IST)
Photo Credit: X
ಜಾತಕದಲ್ಲಿ ಶನಿ ದೋಷವಿದ್ದರೆ ಶನಿವಾರಗಳಂದು ವಿಶೇಷವಾಗಿ ಶನಿ ಪೂಜೆ ಮಾಡಿ ಮಂತ್ರ ಪಠಿಸಿ. ಶನಿದೋಷ ನಿವಾರಣೆಗೆ ಈ ಒಂದು ಮಂತ್ರ ಪಠಿಸಿದರೆ ಸಾಕು.

ಶನಿದೇವನ ಕುರಿತಾದ ಅನೇಕ ಮಂತ್ರಗಳಿವೆ. ಆದರೆ ಚಿಕ್ಕದಾಗಿ ಮತ್ತು ಸರಳವಾಗಿ ಹೇಳಬೇಕೆಂದರೆ ಪಿಪ್ಪಲಾದ ಕೃತ ಶನಿ ಸ್ತೋತ್ರವನ್ನು ಹೇಳಬಹುದು. ಇದು ಕನ್ನಡದಲ್ಲಿ ಇಲ್ಲಿದೆ ನೋಡಿ.

ನಮೋಸ್ತು ಕೋಣಸಂಸ್ಥಾಯ ಪಿಂಗಳಾಯ ನಮೋಸ್ತು ತೇ । [ಕ್ರೋಧ]
ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಸ್ತು ತೇ ॥ 1 ॥

ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ ।
ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ ॥ 2 ॥

ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಸ್ತು ತೇ ।
ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ ॥ 3 ॥

ಇತಿ ಪಿಪ್ಪಲಾದ ಕೃತ ಶ್ರೀ ಶನಿ ಸ್ತೋತ್ರಮ್ ।

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ