ಈ 4 ರಾಶಿಯವರ ಜೊತೆ ಯಾವುದೇ ಕಾರಣಕ್ಕೂ ದ್ವೇಷ ಕಟ್ಟಿಕೊಳ್ಳಬೇಡಿ
ಶುಕ್ರವಾರ, 4 ಸೆಪ್ಟಂಬರ್ 2020 (07:51 IST)
ಬೆಂಗಳೂರು : ನಾವು ಹುಟ್ಟಿದ ರಾಶಿಗಳ ಮೂಲಕ ನಮ್ಮ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ ಈ 4 ರಾಶಿಯವರ ಜೊತೆ ಯಾವುದೇ ಕಾರಣಕ್ಕೂ ದ್ವೇಷ ಕಟ್ಟಿಕೊಳ್ಳಬೇಡಿ. ಅದು ಯಾವ ರಾಶಿ ಎಂಬುದನ್ನು ತಿಳಿದುಕೊಳ್ಳೋಣ.
ನೀವು ಯಾವುದೇ ಕೆಲಸಕ್ಕೆ ಹೋದರು ಈ 4 ರಾಶಿಯವರ ಜತೆ ದ್ವೇಷ ಕಟ್ಟಿಕೊಳ್ಳಬೇಡಿ, ಯಾಕೆಂದರೆ ಇದರಿಂದ ನಿಮಗೆ ತುಂಬಾ ನಷ್ಟವಾಗುತ್ತದೆ.
*ಮೇಷ ರಾಶಿ : ಇವರು ತಮ್ಮ ಪಾಡಿಗೆ ತಾವಿರುತ್ತಾರೆ. ಆದರೆ ತಮ್ಮ ವಿಚಾರಕ್ಕೆ ಬಂದರೆ ಮಾತ್ರ ಅವರಿಗೆ ಬುದ್ದಿ ಕಲಿಸಿಯೇ ಮುಂದೆ ಹೋಗುತ್ತಾರೆ.
* ವೃಶ್ಚಿಕ ರಾಶಿ: ಇವರು ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಕೆಟ್ಟವರು. ತಮ್ಮ ಗುರಿಗೆ ಅಡ್ಡಬಂದವರನ್ನು ಬುದ್ಧಿಕಲಿಸದೆ ಬಿಡಲಾರರು.
*ಕುಂಭರಾಶಿ: ಇವರು ಒಳ್ಳೆಯ ಮನಸ್ಸಿರುವವರು. ಇವರಿಗೆ ಕೆಟ್ಟ ಮಾತನ್ನು ಹೇಳಿದರೆ ಅವರಿಗೆ ಒಂದು ಗತಿ ಕಾಣಿಸುತ್ತಾರೆ.
*ಮಕರ ರಾಶಿ: ಇವರು ಯಾವಾಗಲೂ ಕೆಲಸ ಮಾಡುತ್ತಿರುತ್ತಾರೆ. ತಮಗೆ ಕೆಟ್ಟದು ಮಾಡಲು ಬಂದರನ್ನು ಮಟ್ಟಹಾಕುತ್ತಾರೆ.