ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆ ಮಾಡಲು ದೇವರ ಕೋಣೆ ಇದ್ದೆ ಇರುತ್ತದೆ. ಆದರೆ ಈ ದೇವರ ಕೋಣೆ ಯಾವ ರೀತಿ ಇದ್ದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ದೇವರ ಕೋಣೆಯಲ್ಲಿ 2 ದೇವರ ವಿಗ್ರಹವನ್ನು ಇಡಬಾರದು. ಒಂದು ಮೂರ್ತಿ ಇದ್ದರೆ ತುಂಬಾ ಒಳ್ಳೆಯದು. ಆದರೆ ಹಳೆಯದಾದ ಹಾಗೂ ಚಿತ್ರಿಸಿದ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಡಿ. ಹಾಗೇ ದೇವರ ಕೋಣೆಯ ಮುಖ ಪಶ್ಚಿಮಕ್ಕೆ ಇರಬೇಕು. ನಾವು ಪ್ರಾರ್ಥಿಸುವಾಗ ಪೂರ್ವ ದಿಕ್ಕಿಗೆ ಮುಖಮಾಡಿರಬೇಕು. ದೇವರ ಕೋಣೆ ಬೆಳಕಿನಿಂದ ಕೂಡಿರಬೇಕು, ಕತ್ತಲಾಗಿರಬಾರದು.