ನವಜಾತ ಶಿಶುವನ್ನು ಈ ದಿಕ್ಕಿನಲ್ಲಿ ಮಲಗಿಸಿದರೆ ಯಾವ ಸಮಸ್ಯೆಯು ಬರುವುದಿಲ್ಲವಂತೆ

ಸೋಮವಾರ, 18 ಮಾರ್ಚ್ 2019 (06:50 IST)
ಬೆಂಗಳೂರು : ಮನೆಗೆ ವಾಸ್ತು ಎಷ್ಟು ಮುಖ್ಯನೋ ಹಾಗೇ ಮಲಗುವ ರೀತಿ ಕೂಡ ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇನ್ನಳಿದ ದಿಕ್ಕುಗಳಲ್ಲಿ ಯಾರು ಯಾವ ದಿಕ್ಕಿಗೆ ಮಲಗಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಅನೇಕ ದಿನಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು ನೈರುತ್ಯ ದಿಕ್ಕಿಗೆ ಮಲಗಬೇಕು. ಗರ್ಭಿಣಿಯರು ಗರ್ಭಕಂಠದ ಸಮಸ್ಯೆಯಿಂದ ಬಳಲುತ್ತಿದ್ದರೆ ನೈರುತ್ಯ ದಿಕ್ಕಿಗಿರುವ ಕೋಣೆಯಲ್ಲಿ ಮಲಗಬೇಕು. ನವಜಾತ ಶಿಶುವನ್ನು ಮಲಗಿಸುವ ವೇಳೆ ಪೂರ್ವ ದಿಕ್ಕಿಗೆ ತಲೆ ಇರುವಂತೆ ನೋಡಿಕೊಳ್ಳಿ. ಇದರಿಂದ ಮಗುವಿಗೆ ಯಾವ ಸಮಸ್ಯೆಯು ಬರುವುದಿಲ್ಲ.

 

ಪ್ರವೇಶ ದ್ವಾರದ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಹಾಸಿಗೆಯನ್ನು ಗೋಡೆಗೆ ತಾಗಿಸಬೇಡಿ. ಇದು ಪತಿ-ಪತ್ನಿ ಜಗಳಕ್ಕೆ ಕಾರಣವಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ