ನಿಮಗೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಡಬಾರದಂತಿದ್ದರೆ ಈ ಮಂತ್ರ ಪಠಿಸಿ

ಶನಿವಾರ, 11 ಏಪ್ರಿಲ್ 2020 (07:00 IST)
ಬೆಂಗಳೂರು : ಕೆಲವರು ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅಂತವರು ಈ ಮಂತ್ರವನ್ನು ಪಠಿಸಿ. ನಿಮಗೆ ಯಾವುದೇ ಅನಾರೋಗ್ಯ  ಸಮಸ್ಯೆ ಕಾಡಲ್ಲ.


ಸಾಕ್ಷಾತ್ ಮಹಾವಿಷ್ಣುವಿನ ಸ್ವರೂಪವಾದ ಧನ್ವಂತರಿ ಮಂತ್ರವನ್ನು ಪ್ರತಿದಿನ ಸ್ನಾನವಾದ ನಂತರ 3 ಬಾರಿ ಪಠಿಸಿದರೆ ಯಾವುದೇ ಅನಾರೋಗ್ಯ ನಿಮ್ಮನ್ನ ಕಾಡಲ್ಲ.

“ನಮೋ ಭಗವತೇ ಮಹಾಸುದರ್ಶನಾಯ|
ವಾಸುದೇವಾಯ ಧನ್ವಂತರಯೇ||
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ|
ಸರ್ವರೋಗ ನಿವಾರಣಾಯ||
ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ|
ಶ್ರೀ ಮಹಾವಿಷ್ಣು ಸ್ವರೂಪ||
ಶ್ರೀ ಧನ್ವಂತರೀ ಸ್ವರೂಪ  
ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ||

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ