ಪ್ರತಿದಿನ ಹನುಮ ಚಾಲೀಸ್ ಪಠಿಸಿದರೆ ನಿಮ್ಮ ಈ ನಾಲ್ಕು ಸಮಸ್ಯೆಗಳು ದೂರವಾಗುತ್ತದೆಯಂತೆ
ಮಂಗಳವಾರ, 6 ಆಗಸ್ಟ್ 2019 (08:44 IST)
ಬೆಂಗಳೂರು : ಹನುಮ ಚಾಲೀಸ್ ಅತ್ಯಂತ ಶಕ್ತಿಯುತವಾದದ್ದು, ಇದನ್ನು ಪ್ರತಿದಿನ ಓದುವುದರಿಂದ ನಮ್ಮ ಮೇಲಾಗುವ ನಕರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.
ಹನುಮ ಚಾಲೀಸ್ ನ್ನು ಓದುವುದಕ್ಕೆ ಒಳ್ಳೆಯ ಸಮಯ ಬೆಳಗ್ಗೆ ಮತ್ತು ಸಂಜೆ. ಬೆಳಗ್ಗೆಯೇ ಸ್ನಾನ ಮಾಡಿಕೊಂಡು ಮಂಗಳವಾರ ಮತ್ತು ಶನಿವಾರದ ದಿನ ಹನುಮಾನ್ ಚಾಲೀಸ್ ನ್ನು ಓದಿದರೆ ಈ ನಾಲ್ಕು ಲಾಭಗಳನ್ನು ಪಡೆಯಬಹುದು.
*ಕೆಟ್ಟ ಆತ್ಮಗಳು ಮತ್ತು ಪ್ರೇತಾತ್ಮದಂತಹ ನಕಾರಾತ್ಮಕ ಶಕ್ತಿಗಳು ನಮಗೆ ಹಾನಿಯುಂಟು ಮಾಡುತ್ತಿದ್ದರೆ ಅಂತವರು ಹನುಮಾನ್ ಚಾಲೀಸವನ್ನು ಓದಬೇಕು. ಇದರಿಂದ ಕೆಟ್ಟ ಶಕ್ತಿಗಳು ನಮ್ಮ ಬಳಿ ಸುಳಿಯುವುದಿಲ್ಲ.