ನಿಮ್ಮ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ವಾಹನಕ್ಕೆ ಇದನ್ನು ಕಟ್ಟಿ

ಶನಿವಾರ, 15 ಜೂನ್ 2019 (06:48 IST)
ಬೆಂಗಳೂರು : ಆಸೆಯಿಂದ ಕೆಲವರು  ಹೊಸ ಕಾರುಗಳನ್ನು ಖರೀದಿಸುತ್ತಾರೆ.  ಆದರೆ ಈ ಕಾರು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಅದಕ್ಕಾಗಿ ಹೀಗೆ ಮಾಡಿ.




ಜಾತಕದಲ್ಲಿ ಕುಜದೋಷವಿದ್ದರೆ ನಿಮಗೆ ಪದೇ ಪದೇ ಅಪಘಾತ ಸಂಭವಿಸುತ್ತದೆ. ಆದರೆ ಜಾತಕ ಕುಜದೋಷವಿಲ್ಲದಿದ್ದರೂ ಕೂಡ ಪದೇ ಪದೇ ಅಪಘಾತ ಸಂಭವಿಸುತ್ತಿದ್ದರೆ ಇದಕ್ಕೆ ಈ ಪರಿಹಾರವನ್ನು ಮಾಡಿ.


ಯಾವುದಾದರೂ ದುರ್ಗಾದೇವಿಯ ದೇವಸ್ಥಾನದಲ್ಲಿರುವ ಬಳಿ ಇರುವ ಗಂಧಗಿ ಅಂಗಡಿಯಲ್ಲಿ ಕಪ್ಪು ದಾರವಿರುತ್ತದೆ. ಈ ಕಪ್ಪುದಾರವನ್ನು ಹಾಗೂ ಒಂದು ಬೂದು ಕುಂಬಳಕಾಯಿಯನ್ನು  ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ  ಈ ಕಪ್ಪು ದಾರಕ್ಕೆ ಪೂಜೆ ಮಾಡಿ ತೀರ್ಥ ಹಾಕಿಸಿ. ಈ ಬೂದು ಕುಂಬಳಕಾಯಿಯನ್ನು ಆ ದಾರದಿಂದ ಕಟ್ಟಿ ನಿಮ್ಮ ವಾಹನಕ್ಕೆ ಕಟ್ಟಿ. ಇದರಿಂದ ಅಪಘಾತ ದೋಷದಿಂದ ಪರಿಹಾರ ಸಿಗುತ್ತದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ