ದಿನ ಪಂಚಾಂಗ ಹೀಗಿದೆ!

ಸೋಮವಾರ, 16 ನವೆಂಬರ್ 2020 (06:35 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಸೋಮವಾರ, ತಿಥಿ-ಪ್ರಥಮ, ನಕ್ಷತ್ರ-ಅನುರಾಧ, ಕರಣ-ಭವ, ಪಕ್ಷ-ಕೃಷ್ಣ, ಯೋಗ-ಅತಿಗಂಡ.
ರಾಹುಕಾಲ –8.05ರಿಂದ  9.25 ವರೆಗೆ   ಗುಳಿಗಕಾಲ- 1.26 ರಿಂದ  2.46 ರವರೆಗೆ                                            ಯಮಗಂಡ ಕಾಲ- 10.45 ರಿಂದ 12.05 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.44, ಸಂಜೆ ಸೂರ್ಯಾಸ್ತ-5.26                                                                 ಚಂದ್ರೋದಯ- 7.44 ಚಂದ್ರಾಸ್ತ-6.32

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ