ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಶುಕ್ರವಾರ, ತಿಥಿ-ದ್ವಾದಶಿ, ನಕ್ಷತ್ರ-ಅಶ್ವಿನಿ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ- ವ್ಯತಾಪತಾ
ರಾಹುಕಾಲ – ಮಧ್ಯಾಹ್ನ 10.50ರಿಂದ 12.08 ವರೆಗೆ ಗುಳಿಗಕಾಲ- ಬೆಳಗ್ಗೆ ಬೆಳಿಗ್ಗೆ 8.12ರಿಂದ 9.31ರವರೆಗೆ
ಯಮಗಂಡ ಕಾಲ- ಸಂಜೆ 2.26 ರಿಂದ 4.05ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.53, ಸಂಜೆ ಸೂರ್ಯಾಸ್ತ-5.23 ಚಂದ್ರೋದಯ- 3.43ಚಂದ್ರಾಸ್ತ-4.49