ಮಹಾಲಕ್ಷ್ಮೀ ಮನೆಯೊಳಗೆ ಬಂದು ದಾರಿದ್ರ್ಯಲಕ್ಷ್ಮೀ ಹೊರಹೋಗಲು ಈ ದೀಪವನ್ನು ಹಚ್ಚಿ

ಭಾನುವಾರ, 23 ಆಗಸ್ಟ್ 2020 (10:01 IST)
ಬೆಂಗಳೂರು : ಮನೆಯಲ್ಲಿ ದಾರಿದ್ರ್ಯ ಲಕ್ಷ್ಮೀ ನೆಲೆಸಿದರೆ ಮನೆಯಲ್ಲಿ ಸಮಸ್ಯೆ ತಾಂಡವಾಡುತ್ತದೆ. ಆದಕಾರಣ ದಾರಿದ್ರ್ಯ ಲಕ್ಷ್ಮೀಯನ್ನು ಮನೆಯಿಂದ  ಹೊರಹಾಕಿ ಮಹಾಲಕ್ಷ್ಮೀಯನ್ನು ಮನೆಯೊಳಗೆ ಬರುವಂತೆ ಮಾಡಲು ಮನೆಯಲ್ಲಿ ಈ ದೀಪವನ್ನು ಹಚ್ಚಿ.

ಮಹಾಲಕ್ಷ್ಮೀ ಮನೆಗೆ ಬರಬೇಕೆಂದರೆ ಮುಂಜಾನೆ 5ರಿಂದ 6 ಗಂಟೆಯಳಗೆ ತುಪ್ಪದ ದೀಪವನ್ನು ಹಚ್ಚಿ. ಇದರಿಂದ ಮಹಾಲಕ್ಷ್ಮೀ ಆಕರ್ಷಿತಳಾಗಿ ನಿಮ್ಮ ಮನೆಯೊಳಗೆ ಬರುತ್ತಾಳೆ.

ದಾರಿದ್ರ್ಯ ಲಕ್ಷ್ಮೀ ಮನೆಯಿಂದ ಹೊರಬೇಕೆಂದರೆ ಸಂಜೆಯ ವೇಳೆ ಮನೆಯೊಳಗೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚ, ಇದರಿಂದ ಜೇಷ್ಠ ಲಕ್ಷ್ಮೀ ಮನೆಯೊಳಗಿರುವ ನಕರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ಹೊರಗೆ ಹೋಗುತ್ತಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ