ಮದುವೆಯಾದ ಮಹಿಳೆಯರು ಈ ಎರಡು ವಸ್ತುಗಳನ್ನು ಧರಿಸಬಾರದು

ಮಂಗಳವಾರ, 16 ಮಾರ್ಚ್ 2021 (07:13 IST)
ಬೆಂಗಳೂರು : ಮದುವೆಯಾದ ಮಹಿಳೆಯರು ಧರಿಸುವ ವಸ್ತುಗಳ ಬಗ್ಗೆ ಹೆಚ್ಚು ಗಮನವಹಿಸಬೇಕು. ಇಲ್ಲವಾದರೆ ಇದರಿಂದ ಅನರ್ಥವಾಗುತ್ತದೆ. ಪತಿಯ ಆಯಸ್ಸು ಕ್ಷೀಣಿಸುತ್ತದೆ. ಹಾಗಾಗಿ ಆ ಎರಡು ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

ಮದುವೆಯಾದ ಮಹಿಳೆಯರು ಸಂಪೂರ್ಣವಾದ ಬಿಳಿಯಾಗಿರುವ ಬಟ್ಟೆಗಳನ್ನು ಬಳಸಬಾರದು. ಇದರಿಂದ ಅವರ ಪತಿವೃತ ಧರ್ಮ ನಾಶವಾಗುತ್ತದೆ. ಪತಿಯ ಸಾವಿಗೆ ಕಾರಣವಾಗಬಹುದು. ಆದರೆ ಬಿಳಿ ಜೊತೆ  ಇತರ ಬಣ್ಣಗಳು ಇದ್ದರೆ ಬಳಸಬಹುದು.

ಹಾಗೇ ಮದುವೆಯಾದ ಮಹಿಳೆಯರು ಕಾಲಿಗೆ ಚಿನ್ನದ ಆಭರಣಗಳನ್ನು ತೊಡಬಾರದು. ಇದು ಲಕ್ಷ್ಮಿ ಕುಬೇರರಿಗೆ ಅವಮಾನ ಮಾಡಿದಂತೆ. ಇದರಿಂದ ಪತಿಯ ಅಭಿವೃದ್ಧಿ ಕ್ಷೀಣಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ