ವಿದ್ಯಾಭ್ಯಾಸದ ತೊಡಕು ನಿವಾರಣೆಗಾಗಿ ಮಕ್ಕಳು ಈ ಸ್ತೋತ್ರ ಪಠಿಸಿ
ವಿದ್ಯಾಭ್ಯಾಸದಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಬೇಕು ಎಂದರೆ ಸರಸ್ವತಿ ದೇವಿಯ ಅನುಗ್ರಹ ಪಡೆಯಬೇಕು. ಅದಕ್ಕಾಗಿ ಇಂದು ಸರಸ್ವತೀ ದ್ವಾದಶ ನಾಮ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಸರಸ್ವತೀ ತ್ವಯಂ ದೃಷ್ಟ್ಯಾ ವೀಣಾಪುಸ್ತಕಧಾರಿಣೀ ।
ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ ॥ 1 ॥ ಪ್ರಥಮಂ ಭಾರತೀ ನಾಮಾ ದ್ವಿತೀಯಂ ಚ ಸರಸ್ವತೀ ।
ತೃತೀಯಂ ಶಾರದಾದೇವೀ ಚತುರ್ಥಂ ಹಂಸವಾಹನಾ ॥ 2 ॥
ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ ।
ಕೌಮಾರೀ ಸಪ್ತಮಂ ಪ್ರೋಕ್ತಮಷ್ಟಮಂ ಬ್ರಹ್ಮಚಾರಿಣೀ ॥ 3 ॥ ನವಮಂ ಬುದ್ಧಿಧಾತ್ರೀ ಚ ದಶಮಂ ವರದಾಯಿನೀ ।
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀ ॥ 4 ॥
ಬ್ರಾಹ್ಮೀ ದ್ವಾದಶ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ।
ಸರ್ವಸಿದ್ಧಿಕರೀ ತಸ್ಯ ಪ್ರಸನ್ನಾ ಪರಮೇಶ್ವರೀ ।
ಸಾ ಮೇ ವಸತು ಜಿಹ್ವಾಗ್ರೇ ಬ್ರಹ್ಮರೂಪಾ ಸರಸ್ವತೀ ॥ 5 ॥
ಆ್ಯಪ್ನಲ್ಲಿ ವೀಕ್ಷಿಸಿ x