Shiva Mantra: ಸೋಮವಾರ ಶಿವನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

Krishnaveni K

ಸೋಮವಾರ, 26 ಮೇ 2025 (08:22 IST)
ಸೋಮವಾರ ಶಿವನಿಗೆ ಅರ್ಪಿತವಾದ ದಿನವಾಗಿದೆ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದಲ್ಲಿ ಇಷ್ಟಾರ್ಥಗಳು ನೆರವೇರುತ್ತದೆ. ಶಿವನ ಕೃಪೆಗಾಗಿ ಇಂದು ಶ್ರೀ ರುದ್ರ ಸ್ತುತಿಯನ್ನು ಓದಿ.

ನಮೋ ದೇವಾಯ ಮಹತೇ ದೇವದೇವಾಯ ಶೂಲಿನೇ |
ತ್ರ್ಯಂಬಕಾಯ ತ್ರಿನೇತ್ರಾಯ ಯೋಗಿನಾಂ ಪತಯೇ ನಮಃ || ೧ ||
ನಮೋಽಸ್ತು ದೇವದೇವಾಯ ಮಹಾದೇವಾಯ ವೇಧಸೇ |
ಶಂಭವೇ ಸ್ಥಾಣವೇ ನಿತ್ಯಂ ಶಿವಾಯ ಪರಮಾತ್ಮನೇ || ೨ ||
ನಮಃ ಸೋಮಾಯ ರುದ್ರಾಯ ಮಹಾಗ್ರಾಸಾಯ ಹೇತವೇ |
ಪ್ರಪದ್ಯೇಹಂ ವಿರೂಪಾಕ್ಷಂ ಶರಣ್ಯಂ ಬ್ರಹ್ಮಚಾರಿಣಮ್ || ೩ ||
ಮಹಾದೇವಂ ಮಹಾಯೋಗಮೀಶಾನಂ ತ್ವಂಬಿಕಾಪತಿಮ್ |
ಯೋಗಿನಾಂ ಯೋಗದಾಕಾರಂ ಯೋಗಮಾಯಾಸಮಾಹೃತಮ್ || ೪ ||
ಯೋಗಿನಾಂ ಗುರುಮಾಚಾರ್ಯಂ ಯೋಗಗಮ್ಯಂ ಸನಾತನಮ್ |
ಸಂಸಾರತಾರಣಂ ರುದ್ರಂ ಬ್ರಹ್ಮಾಣಂ ಬ್ರಹ್ಮಣೋಽಧಿಪಮ್ || ೫ ||
ಶಾಶ್ವತಂ ಸರ್ವಗಂ ಶಾಂತಂ ಬ್ರಹ್ಮಾಣಂ ಬ್ರಾಹ್ಮಣಪ್ರಿಯಮ್ |
ಕಪರ್ದಿನಂ ಕಳಾಮೂರ್ತಿಮಮೂರ್ತಿಮಮರೇಶ್ವರಮ್ || ೬ ||
ಏಕಮೂರ್ತಿಂ ಮಹಾಮೂರ್ತಿಂ ವೇದವೇದ್ಯಂ ಸತಾಂ ಗತಿಮ್ |
ನೀಲಕಂಠಂ ವಿಶ್ವಮೂರ್ತಿಂ ವ್ಯಾಪಿನಂ ವಿಶ್ವರೇತಸಮ್ || ೭ ||
ಕಾಲಾಗ್ನಿಂ ಕಾಲದಹನಂ ಕಾಮಿನಂ ಕಾಮನಾಶನಮ್ |
ನಮಾಮಿ ಗಿರಿಶಂ ದೇವಂ ಚಂದ್ರಾವಯವಭೂಷಣಮ್ || ೮ ||
ತ್ರಿಲೋಚನಂ ಲೇಲಿಹಾನಮಾದಿತ್ಯಂ ಪರಮೇಷ್ಠಿನಮ್ |
ಉಗ್ರಂ ಪಶುಪತಿಂ ಭೀಮಂ ಭಾಸ್ಕರಂ ತಮಸಃ ಪರಮ್ || ೯ ||
ಇತಿ ಶ್ರೀಕೂರ್ಮಪುರಾಣೇ ವ್ಯಾಸೋಕ್ತ ರುದ್ರ ಸ್ತುತಿಃ ||

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ