ವಿದ್ಯಾರ್ಥಿಗಳು ಓದಿದ್ದು ತಲೆಗೆ ಹತ್ತುತ್ತಿಲ್ಲ, ಪರೀಕ್ಷೆಯಲ್ಲಿ ಉತ್ತಮ ಅಂಕ ಬರುತ್ತಿಲ್ಲ ಎಂದರೆ ಸರಸ್ವತಿ ದೇವಿಯ ಕುರಿತಾದ ಶ್ರೀ ನೀಲ ಸರಸ್ವತಿ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಶ್ರೀ ಗಣೇಶಾಯ ನಮಃ ||
ಘೋರರೂಪೇ ಮಹಾರಾವೇ ಸರ್ವಶತ್ರುವಶಂಕರೀ |
ಭಕ್ತೇಭ್ಯೋ ವರದೇ ದೇವಿ ತ್ರಾಹಿ ಮಾಂ ಶರಣಾಗತಂ || 1 ||
ಸುರಾಽಸುರಾರ್ಚಿತೇ ದೇವಿ ಸಿದ್ಧಗಂಧರ್ವಸೇವಿತೇ |
ಜಾಡ್ಯಪಾಪಹರೇ ದೇವಿ ತ್ರಾಹಿ ಮಾಂ ಶರಣಾಗತಂ || 2 ||
ಜಟಾಜೂಟಸಮಾಯುಕ್ತೇ ಲೋಲಜಿಹ್ವಾನುಕಾರಿಣೀ |
ದ್ರುತಬುದ್ಧಿಕರೇ ದೇವಿ ತ್ರಾಹಿ ಮಾಂ ಶರಣಾಗತಂ || 3 ||
ಸೌಮ್ಯರೂಪೇ ಘೋರರೂಪೇ ಚಂಡರೂಪೇ ನಮೋಽಸ್ತು ತೇ |
ದೃಷ್ಟಿರೂಪೇ ನಮಸ್ತುಭ್ಯಂ ತ್ರಾಹಿ ಮಾಂ ಶರಣಾಗತಂ || 4 ||
ಜಡಾನಾಂ ಜಡತಾಂ ಹಮ್ಸಿ ಭಕ್ತಾನಾಂ ಭಕ್ತವತ್ಸಲೇ |
ಮೂಢತಾಂ ಹರ ಮೇ ದೇವಿ ತ್ರಾಹಿ ಮಾಂ ಶರಣಾಗತಂ || 5 ||
ಹ್ರೂಂ ಹ್ರೂಂಕಾರಮಯೇ ದೇವಿ ಬಲಿಹೋಮಪ್ರಿಯೇ ನಮಃ |
ಉಗ್ರತಾರೇ ನಮಸ್ತುಭ್ಯಂ ತ್ರಾಹಿ ಮಾಂ ಶರಣಾಗತಂ || 6 ||
ಬುದ್ಧಿಂ ದೇಹಿ ಯಶೋ ದೇಹಿ ಕವಿತ್ವಂ ದೇಹಿ ದೇಹಿ ಮೇ |
ಕುಬುದ್ಧಿಂ ಹರ ಮೇ ದೇವಿ ತ್ರಾಹಿ ಮಾಂ ಶರಣಾಗತಂ || 7 ||
ಇಂದ್ರಾದಿದೇವ ಸದ್ವೃಂದವಂದಿತೇ ಕರುಣಾಮಯೀ |
ತಾರೇ ತಾರಾಧಿನಾಥಾಸ್ಯೇ ತ್ರಾಹಿ ಮಾಂ ಶರಣಾಗತಂ || 8 ||
ಅಥ ಫಲಶ್ರುತಿಃ
ಅಷ್ಟಮ್ಯಾಂ ಚ ಚತುರ್ದಶ್ಯಾಂ ನವಮ್ಯಾಂ ಯಃ ಪಠೇನ್ನರಃ |
ಷಣ್ಮಾಸೈಃ ಸಿದ್ಧಿಮಾಪ್ನೋತಿ ನಾಽತ್ರ ಕಾರ್ಯಾ ವಿಚಾರಣಾ || 1 ||
ಮೋಕ್ಷಾರ್ಥೀ ಲಭತೇ ಮೋಕ್ಷಂ ಧನಾರ್ಥೀ ಧನಮಾಪ್ನುಯಾತ್ |
ವಿದ್ಯಾರ್ಥೀ ಲಭತೇ ವಿದ್ಯಾಂ ತರ್ಕವ್ಯಾಕರಣಾದಿಕಾಂ || 2 ||
ಇದಂ ಸ್ತೋತ್ರಂ ಪಠೇದ್ಯಸ್ತು ಸತತಂ ಶ್ರದ್ಧಯಾನ್ವಿತಃ |
ತಸ್ಯ ಶತ್ರುಃ ಕ್ಷಯಂ ಯಾತಿ ಮಹಾಪ್ರಜ್ಞಾ ಚ ಜಾಯತೇ || 3 ||
ಪೀಡಾಯಾಂ ವಾಪಿ ಸಂಗ್ರಾಮೇ ಜಪ್ಯೇ ದಾನೇ ತಥಾ ಭಯೇ |
ಯ ಇದಂ ಪಠತಿ ಸ್ತೋತ್ರಂ ಶುಭಂ ತಸ್ಯ ನ ಸಂಶಯಃ || 4 ||
ಸ್ತೋತ್ರೇಣಾನೇನ ದೇವೇಶಿ ಸ್ತುತ್ವಾ ದೇವೀಂ ಸುರೇಶ್ವರೀಂ |
ಸರ್ವಕಾಮಮವಾಪ್ನೋತಿ ಸರ್ವವಿದ್ಯಾನಿಧಿರ್ಭವೇತ್ || 5 ||
ಇತಿ ತೇ ಕಥಿತಂ ದಿವ್ಯಂ ಸ್ತೋತ್ರಂ ಸಾರಸ್ವತಪ್ರದಂ |
ಅಸ್ಮಾತ್ಪರತರಂ ನಾಸ್ತಿ ಸ್ತೋತ್ರಂ ತಂತ್ರೇ ಮಹೇಶ್ವರೀ || 6 ||
ಇತಿ ಬೃಹನ್ನಿಲತಂತ್ರೇ ದ್ವಿತೀಯಪಟಲೇ ತಾರಿಣೀ ನೀಲ ಸರಸ್ವತೀ ಸ್ತೋತ್ರಂ ಸಮಾಪ್ತಂ ||