ಮನೆ ಅಭಿವೃದ್ಧಿ ಹೊಂದಲು ಕಸವನ್ನು ಹೀಗೆ ಗುಡಿಸಿ

ಶನಿವಾರ, 18 ಏಪ್ರಿಲ್ 2020 (06:56 IST)

ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೊರಕೆಯಿಂದ ಕಸ  ಗುಡಿಸುತ್ತಾರೆ. ಪೊರಕೆಯನ್ನು ಲಕ್ಷ್ಮೀದೇವಿಗೆ ಹೋಲಿಸಲಾಗಿದೆ. ಆದಕಾರಣ ಪೊರಕೆಯಿಂದ  ಈ ರೀತಿ ಗುಡಿಸುವುದರ ಮೂಲಕ ಕೂಡ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುವಂತೆ ಮಾಡಬಹುದು.

 

ಮನೆಯ ಈಶಾನ್ಯ ದಿಕ್ಕಿನಿಂದ ಕಸ ಗುಡಿಸಿಕೊಂಡು ಬಂದು ಬಳಿಕ ದಕ್ಚಿಣ ದಿಕ್ಕಿನಲ್ಲಿ ಕಸ ಎತ್ತಬೇಕು. ಇದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಗಳೆಲ್ಲಾ ಮನೆಯಿಂದ ಸಂಪೂರ್ಣವಾಗಿ ಹೊರಹೋಗಿ ಮನೆಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಎಂದು ಪಂಡಿತರು ಹೇಳುತ್ತಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ