ತುಳಸಿ ಕಟ್ಟೆ ಹತ್ತಿರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬಾರದು
ಶುಕ್ರವಾರ, 17 ಜುಲೈ 2020 (09:42 IST)
Normal0falsefalsefalseEN-USX-NONEX-NONE
ಬೆಂಗಳೂರು : ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದುಮನೆಯಲ್ಲಿ ತುಳಸಿ ಗಿಡ ನೆಟ್ಟು ಪೂಜೆ ಮಾಡುತ್ತಾರೆ. ಆದರೆ ಕೆಲವರು ತುಳಸಿ ಕಟ್ಟೆ ಹತ್ತಿರ ಮಾಡುವ ಈ ತಪ್ಪಿನಿಂದ ಮನೆಗೆ ದರಿದ್ರ ಆವರಿಸುತ್ತದೆ.
ತುಳಸಿ ಕಟ್ಟೆ ಹತ್ತಿರ ಖಾಲಿ ವಸ್ತುಗಳನ್ನು ಇಡಬಾರದು. ಅಂದರೆ ಖಾಲಿಯಾದ ಬಟ್ಟಲು, ಖಾಲಿ ದೀಪ, ಚೊಂಬುಗಳನ್ನು ಇಡಬಾರದು. ಹಾಗೇ ಬಟ್ಟೆ ಒಗೆದು ತುಳಸಿ ಕಟ್ಟೆಯ ಮೇಲಗಡೆ ಒಣಗಿಸಬಾರದು. ಹೀಗೆ ಮಾಡಿದರೆ ಆ ಮನೆಗೆ ದಟ್ಟ ದಾರಿದ್ರ್ಯ ಆವರಿಸುತ್ತದೆ.