ಹೌದು. ನಮ್ಮ ಹಿರಿಯರ ಪ್ರಕಾರ ನಾವು ಮನೆ ಕಟ್ಟಲು ಹೊರಟಾಗ ನಮ್ಮ ಮನೆ ನಿರ್ಮಾಣಕ್ಕೆ ಕಲ್ಲು ಮರಳು ಇನ್ನಿತರ ವಸ್ತುಗಳನ್ನು ತರುತ್ತೇವೆ. ಈ ವಸ್ತುಗಳನ್ನು ನಮ್ಮ ಮನೆ ಕೆಲಸ ಸಂಪೂರ್ಣವಾಗಿ ಆಗುವ ತನಕ ನಮ್ಮಲ್ಲಿರುವ ಕಲ್ಲು ಮರಳನ್ನು ಬೇರೆಯವರಿಗೆ ಒಂದು ಹಿಡಿಯಷ್ಟು ಕೂಡ ನೀಡಬಾರದಂತೆ. ಒಂದು ವೇಳೆ ನೀಡಿದರೆ ಅನೇಕ ಸಮಸ್ಯೆಗಳು ಎದುರಾಗಿ ಆ ಮನೆ ಕೆಲಸ ಅರ್ಧಕ್ಕೆ ನಿಲ್ಲುತ್ತದೆಯಂತೆ.