ಮಲಗುವ ಕೋಣೆಯಲ್ಲಿರುವ ಈ ವಸ್ತು ದಂಪತಿಗಳ ನಡುವೆ ಕಲಹಕ್ಕೆ ಕಾರಣ

ಗುರುವಾರ, 13 ಫೆಬ್ರವರಿ 2020 (06:22 IST)
ಬೆಂಗಳೂರು :ಮನೆಗೆ ಹೇಗೆ ವಾಸ್ತು ಮುಖ್ಯನೋ ಹಾಗೇ ಮಲಗುವ ಕೋಣೆಗೂ ಕೂಡ ವಾಸ್ತು ತುಂಬಾ ಅಗತ್ಯ. ಕೆಲವು ವಸ್ತುಗಳನ್ನು ಮಲಗುವ ಕೋಣೆಯಲ್ಲಿಟ್ಟರೆ ದಂಪತಿ ನಡುವೆ ಕಲಹ ನಡೆಯುತ್ತದೆ.


ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಬೀರು ಇದ್ದರೆ ಅದನ್ನು ನೈರುತ್ಯ ದಿಕ್ಕಿನಲ್ಲಿಡಿ. ಹಾಗೇ ಹೂವಿನ ಗಿಡ ಮತ್ತು ಅಕ್ವ್ಯೇರಿಯಂ  ಅನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು. ಮಲಗುವ ಕೋಣೆಯಲ್ಲಿ ಗಾಳಿ, ಬೆಳಕು ಬರುವಂತಿರಬೇಕು.


ಮಲಗುವ ಕೋಣೆಯಲ್ಲಿ ದೇವರ ಫೋಟೋ ಇಟ್ಟು ಪೂಜೆ ಮಾಡಬಾರದು. ಚಾಕುವಿನಂತಹ ಹರಿತವಾದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಟ್ಟರೆ ಮನಸ್ಸು ಕೆರಳುತ್ತದೆ ಗಂಡ ಹೆಂಡತಿ ನಡುವೆ ಜಗಳವಾಗುತ್ತಿರುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ