ಬೆಂಗಳೂರು : ಆಮೆ ಉಂಗುರ ಧರಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ರಾಶಿಯವರು ಆಮೆ ಉಂಗುರ ಧರಿಸಬಾರದು. ಇದರಿಂದ ಒಳ್ಳೆದಾಗುವ ಬದಲು ಕೆಟ್ಟದಾಗುತ್ತದೆಯಂತೆ. ಆ ರಾಶಿಗಳು ಯಾವುದೆಂಬುದು ಇಲ್ಲಿದೆ ನೋಡಿ.
*ವೃಶ್ಚಿಕ ರಾಶಿಯವರ ದೇವ ಮಂಗಳನಾಗಿರುವ ಕಾರಣ ಯಾವುದೇ ಕಾರಣಕ್ಕೂ ಆಮೆ ಉಂಗುರ ಧರಿಸಬೇಡಿ. ಒಂದು ವೇಳೆ ಧರಿಸಿದರೆ ನಿಮಗೆ ಕೆಟ್ಟದಾಗುತ್ತದೆ.
ಮೀನ ರಾಶಿಯ ದೇವ ಬ್ರಹಸ್ಪತಿ. ಬ್ರಹಸ್ಪತಿಗೆ ಇದು ವಿರೋಧವಾದ್ದರಿಂದ ಈ ರಾಶಿಯವರು ಆಮೆ ಉಂಗುರ ಧರಿಸಬಾರದು.
*ಮೇಷ ರಾಶಿ ರಾಶಿಯವರ ದೇವ ಮಂಗಳನಾಗಿರುವ ಕಾರಣ ಆಮೆ ಉಂಗುರ ಧರಿಸಬೇಡಿ. ಇದರಿಂದ ಅವರಿಗೆ ಅಮಂಗಳವಾಗುತ್ತದೆ.
* ಕನ್ಯಾ ರಾಶಿಯ ದೇವ ಬುಧ. ಈ ರಾಶಿಯವರು ಆಮೆ ಉಂಗುರ ಧರಿಸಿದರೆ ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದೇ ಆಗುತ್ತದೆ.