ಇಂದಿನ ಪಂಚಾಂಗ ಹೀಗಿದೆ

ಶನಿವಾರ, 9 ಜನವರಿ 2021 (07:03 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ಏಕಾದಶಿ, ನಕ್ಷತ್ರ-ವಿಶಾಖ, ಕರಣ- ಭವ, ಪಕ್ಷ-ಕೃಷ್ಣ, ಯೋಗ-ಶೂಲ
ರಾಹುಕಾಲ –9.51ರಿಂದ  11.09ವರೆಗೆ       
ಗುಳಿಗಕಾಲ- 7.15 ರಿಂದ 8.33 ರವರೆಗೆ
ಯಮಗಂಡ ಕಾಲ 1.46 ರಿಂದ 3.04 ರವರೆಗೆ 
ಇಂದು ಸೂರ್ಯದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-5.41 
ಚಂದ್ರೋದಯ- 4.10 ಚಂದ್ರಾಸ್ತ-  2.09   

                                                  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ