ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಗುರುವಾರ, ತಿಥಿ-ಫ್ರಥಮ, ನಕ್ಷತ್ರ-ಶ್ರಾವಣ, ಕರಣ- ಭವ, ಪಕ್ಷ-ಶುಕ್ಲ, ಯೋಗ-ವಜ್ರ
ರಾಹುಕಾಲ –1.48 ರಿಂದ 3.07ವರೆಗೆ
ಗುಳಿಗಕಾಲ- 9.52ರಿಂದ 11.11 ರವರೆಗೆ
ಯಮಗಂಡ ಕಾಲ 7.15 ರಿಂದ 8.33 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.15 ಸಂಜೆ ಸೂರ್ಯಾಸ್ತ-5.45
ಚಂದ್ರೋದಯ-8.15 ಚಂದ್ರಾಸ್ತ- 6.56