ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು -ಬುಧವಾರ, ತಿಥಿ-ದ್ವಾದಮಿ, ನಕ್ಷತ್ರ-ಪುನರ್ವಸು, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಸೌಭಾಗ್ಯ
ರಾಹುಕಾಲ -12.34 ರಿಂದ 2.00ವರೆಗೆ
ಗುಳಿಗಕಾಲ- 11.08 ರಿಂದ 12.34 ರವರೆಗೆ
ಯಮಗಂಡ ಕಾಲ – 8.17 ರಿಂದ 9.43 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.51 ಸಂಜೆ ಸೂರ್ಯಾಸ್ತ-6.17
ಚಂದ್ರೋದಯ- 3.13 ಚಂದ್ರಾಸ್ತ-5.32