ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು -ಮಂಗಳವಾರ, ತಿಥಿ-ದಶಮಿ , ನಕ್ಷತ್ರ-ಶ್ರಾವಣ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ-ಸಿದ್ಧಿ
ರಾಹುಕಾಲ -3.32 ರಿಂದ 5.07ವರೆಗೆ
ಗುಳಿಗಕಾಲ- 12.23 ರಿಂದ 1.58ರವರೆಗೆ
ಯಮಗಂಡ ಕಾಲ –9.15 ರಿಂದ 10.49ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.06 ಸಂಜೆ ಸೂರ್ಯಾಸ್ತ-6.41 ಚಂದ್ರೋದಯ-3.32 ಚಂದ್ರಾಸ್ತ- 1.26