ಚಂಚಲೆಯಾದ ಲಕ್ಷ್ಮೀ ನಿಮ್ಮ ಕೈಯಲ್ಲಿ ಸ್ಥಿರವಾಗಿ ನಿಲ್ಲಬೇಕೆಂದರೆ ಈ ತಂತ್ರ ಬಳಸಿ

ಬುಧವಾರ, 12 ಫೆಬ್ರವರಿ 2020 (06:18 IST)
ಬೆಂಗಳೂರು : ಎಲ್ಲರ ಜೀವನದಲ್ಲೂ ಹಣಕಾಸಿನ ಸಮಸ್ಯೆ ಕಾಡುತ್ತಿರುತ್ತದೆ. ಕಷ್ಟ ಪಟ್ಟು ದುಡಿದರೂ ಹಣ  ಉಳಿಯುವುದಿಲ್ಲ. ಯಾಕೆಂದರೆ ಲಕ್ಷ್ಮೀ ಚಂಚಲೆ ಅವಳು ಕೈಯಿಂದ ಕೈಗೆ ಓಡಾಡುತ್ತಿರುತ್ತಾಳೆ. ಆದ್ದರಿಂದ ಆಕೆಯನ್ನು ನಿಮ್ಮ ಬಳಿ ತಟಸ್ಥವಾಗಿಸಲು ಈ ತಂತ್ರವನ್ನು ಬಳಸಿ.


ಒದು ಹಸಿಯಾದ ವೀಳ್ಯದೆಲೆ ತೆಗೆದುಕೊಳ್ಳಿ. ಹಾಗೇ ಒಂದು ಅಡಿಕೆಯನ್ನು ಮತ್ತು ಒಂದು ಲವಂಗವನ್ನು ತೆಗೆದುಕೊಳ್ಳಿ. ವೀಳ್ಯದೆಲೆ ಮೇಲೆ ಅಡಿಕೆ ಮತ್ತು ಲವಂಗ ಇಟ್ಟು ಪೊಟ್ಟಣದ ರೀತಿ ವೀಳ್ಯದೆಲೆಯನ್ನು ಕಟ್ಟಬೇಕು. ನಂತರ ಅರಶಿನದ ದಾರದಿಂದ ಪೊಟ್ಟಣವನ್ನು  ಸುತ್ತಬೇಕು. ಬಳಿಕ 100ರೂ ನೋಟನ್ನು ಈ ಪೊಟ್ಟಣದ ಜೊತೆ ಸೇರಿಸಿ ಜೇಬಿನಲ್ಲಿ ದಿನ ಇಡಬೇಕು. ಹೊರಗಡೆ ಹೋಗುವಾಗಲೂ ಕೂಡ ಇಟ್ಟುಕೊಂಡರಬೇಕು. ಹೀಗೆ ಮಾಡಿದರೆ ಲಕ್ಷ್ಮೀ ಸ್ಥಿರವಾಗಿ ನಿಮ್ಮ ಜೊತೆ ನೆಲೆಸಿರುತ್ತಾಳೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ