ಮಹಾವಿಷ್ಣುವಿನ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ದಶಾವತಾರ ಸ್ತೋತ್ರವನ್ನು ಪ್ರತಿನಿತ್ಯ ತಪ್ಪದೇ ಪಠಿಸಿ. ಮಾನಸಿಕವಾಗಿ ಧೈರ್ಯ, ಶಾಂತ ಚಿತ್ತ, ಜೀವನದಲ್ಲಿ ಸಂತೋಷ, ನೆಮ್ಮದಿ ಬೇಕೆಂದರೆ ವಿಷ್ಣುವಿನ ದಶಾವತಾರ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮಹಾವಿಷ್ಣುವಿನ ಎಲ್ಲಾ 10 ಅವತಾರಗಳ ಅನುಗ್ರಹ ಮತ್ತು ಶಕ್ತಿ ನಿಮಗೆ ಸಿಗುತ್ತದೆ.
ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ ।
ನಾಮಸ್ಮರಣಾದನ್ಯೋಪಾಯಂ ನಹಿ ಪಶ್ಯಾಮೋ ಭವತರಣೇ ।।೧।।