ಇಂದಿನ ಪಂಚಾಂಗ ಹೀಗಿದೆ?

ಸೋಮವಾರ, 12 ಅಕ್ಟೋಬರ್ 2020 (07:25 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು ಸೋಮವಾರ, ತಿಥಿ-ದಶಮಿ, ನಕ್ಷತ್ರ-ಆಶೇಷ, ಕರಣ-ವಿಷ್ಕಿ , ಪಕ್ಷ-ಕೃಷ್ಣ, ಯೋಗ-ಸಾಧ್ಯ.
ರಾಹುಕಾಲ -ಮಧ್ಯಾಹ್ನ 7.47ರಿಂದ  9.13ವರೆಗೆ  ಗುಳಿಗಕಾಲ-ಬೆಳಿಗ್ಗೆ 1.34ರಿಂದ  3.00ರವರೆಗೆ                          ಯಮಗಂಡ ಕಾಲ-ಬೆಳಿಗ್ಗೆ 10.40ರಿಂದ  12.07ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.20, ಸಂಜೆ ಸೂರ್ಯಾಸ್ತ-5.54                                                                  ಚಂದ್ರೋದಯ-2.10, ಚಂದ್ರಾಸ್ತ-3.09

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ