ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಗುರುವಾರ, ತಿಥಿ-ಷಷ್ಠಿ, ನಕ್ಷತ್ರ-ಪೂರ್ವಾಷಾಡ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಸುಕರ್ಮ.
ರಾಹುಕಾಲ – ಮಧ್ಯಾಹ್ನ 1.30ರಿಂದ 2.54 ವರೆಗೆ ಗುಳಿಗಕಾಲ- ಬೆಳಿಗ್ಗೆ 9.15 ರಿಂದ 10.40ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 6.26 ರಿಂದ 7.51 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.26, ಸಂಜೆ ಸೂರ್ಯಾಸ್ತ-5.44 ಚಂದ್ರೋದಯ-12.15 ಚಂದ್ರಾಸ್ತ-10.41