ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಶನಿವಾರ, ತಿಥಿ-ಅಷ್ಟಮಿ, ನಕ್ಷತ್ರ-ಶ್ರಾವಣ, ಕರಣ-ಭವ, ಪಕ್ಷ-ಶುಕ್ಲ, ಯೋಗ-ಶೂಲ.
ರಾಹುಕಾಲ – ಬೆಳಿಗ್ಗೆ 9.16ರಿಂದ 10.40 ವರೆಗೆ ಗುಳಿಗಕಾಲ- ಬೆಳಿಗ್ಗೆ 6.27 ರಿಂದ 7.52ರವರೆಗೆ ಯಮಗಂಡ ಕಾಲ- ಮಧ್ಯಾಹ್ನ 1.29 ರಿಂದ 3.27 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.27, ಸಂಜೆ ಸೂರ್ಯಾಸ್ತ-5.42 ಚಂದ್ರೋದಯ-1.54 ಚಂದ್ರಾಸ್ತ-12.41