ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮಿಥುನ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.
ಮಿಥುನ ರಾಶಿಯವರು ಪುಸ್ತಕ ಪ್ರೇಮಿಗಳು. ಇವರು ದೊಡ್ಡ ಗ್ರಂಥಗಳನ್ನೆಲ್ಲಾ ಅರೆದುಕುಡಿದಿರುತ್ತಾರೆ. ಸಾಕಷ್ಟು ಜ್ಞಾನಿಗಳು, ಓದು-ಬರವಣಿಗೆ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರೂ ಆಗಿರುತ್ತಾರೆ. ಹಾಗೆಯೇ ತಮ್ಮ ಸ್ವಾತಂತ್ರ್ಯ ಇಷ್ಟಪಡುವ ವ್ಯಕ್ತಿಗಳು ಇವರಾಗಿರುತ್ತಾರೆ.
ಹೀಗಾಗಿ ಈ ರಾಶಿಯವರು ಪತ್ರಿಕೋದ್ಯಮ, ಸಾಹಿತ್ಯಕ್ಕೆ ಸಂಬಂಧಪಟ್ಟ ಕ್ಷೇತ್ರಗಳು, ಮಾನವ ಸಂಪನ್ಮೂಲ ಕ್ಷೇತ್ರಗಳು, ಸ್ವಂತ ಉದ್ದಿಮೆ ಕ್ಷೇತ್ರಗಳಲ್ಲಿ ವೃತ್ತಿ ಮುಂದುವರಿಸಿವುದು ಸೂಕ್ತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ