ಕರ್ಕಟಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಶುಕ್ರವಾರ, 25 ಜನವರಿ 2019 (08:51 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಕರ್ಕಟಕ ರಾಶಿ ನೋಡೋಣ.


ಕರ್ಕಟಕ ರಾಶಿಯವರಿಗೆ ಎಲ್ಲರೊಂದಿಗೆ ಬೆರೆಯುವ ಗುಣವಿದೆ ಮತ್ತು ತಾಳ್ಮೆಯಿಂದ ನಿಭಾಯಿಸುವ ಕಲೆ ಗೊತ್ತಿರುತ್ತದೆ. ಈ ರಾಶಿಯವರಿಗೆ ಹೆಚ್ಚು ಕಡಿಮೆ ಇದೇ ಗುಣ ಸ್ವಭಾವವಿರುವ ವೃಷಭ ರಾಶಿಯವರು ಪಕ್ಕಾ ಮ್ಯಾಚ್ ಆಗುತ್ತಾರೆ.

ಎರಡು ವಿರುದ್ಧ ಧ್ರುವಗಳು ಧನಾತ್ಮಕತೆ ಸೃಷ್ಟಿಸುತ್ತವೆಯಂತೆ. ಅದೇ  ರೀತಿ ಕರ್ಕಟಕ ರಾಶಿಯವರಿಗೆ ತದ್ವಿರುದ್ಧ ಗುಣದ ಮೀನ ರಾಶಿಯವರೂ ಸರಿ ಹೊಂದುತ್ತಾರೆ. ಇನ್ನು ಗಟ್ಟಿ ಸಂಬಂಧ ಬೇರೂರಬೇಕಾದರೆ ಇವರು ವೃಶ್ಚಿಕಾ ರಾಶಿಯವರನ್ನೂ ಮದುವೆಯಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ