ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಶುಕ್ರವಾರ, 15 ಫೆಬ್ರವರಿ 2019 (09:03 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.


8, 17  ಮತ್ತು 26 ರಂದು ಜನಿಸಿದವರು
8 ಸಂಖ್ಯೆ ಶನಿ ಗ್ರಹನ ಪ್ರಭಾವ ಹೆಚ್ಚು. ಹೀಗಾಗಿ ಈ ದಿನಗಳಲ್ಲಿ ಜನಿಸಿದವರು 35 ವರ್ಷದವರೆಗೂ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇವರು ಸರಳ ವ್ಯಕ್ತಿತ್ವದವರು ಮತ್ತು ನೇರ ನುಡಿಯವರು. ಇವರು ಕಠಿಣ ಪರಿಶ್ರಮಿಗಳು. ಹಾಗಾಗಿ ಇವರಿಗೆ ಯಶಸ್ಸೂ ಕೈಗೂಡುತ್ತದೆ.

ಈ ದಿನಾಂಕಗಳನ್ನು ಜನಿಸಿದವರಿಗೆ ರಾಜಕೀಯ, ಉದ್ಯಮ, ರಿಯಲ್ ಎಸ್ಟೇಟ್, ಮೆಟಲ್ಸ್, ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಂಡರೆ ಯಶಸ್ಸು ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ