ದೀಪಾವಳಿ ದಿನ ವಿಶೇಷಗಳು: ಯಾವ ದಿನ ಯಾವ ರೀತಿ ಪೂಜೆ ಮಾಡಬೇಕು?

ಶನಿವಾರ, 26 ಅಕ್ಟೋಬರ್ 2019 (09:13 IST)
ಬೆಂಗಳೂರು: ದೀಪಾವಳಿ ಇನ್ನೇನು ಆರಂಭವಾಗಿಯೇ ಬಿಟ್ಟಿತು. ಆದರೆ ದೀಪಾವಳಿಯನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಹಲವು ಗೊಂದಲಗಳಿರಬಹುದು. ಅದಕ್ಕೆ ಇಲ್ಲಿದೆ ವಿವರಣೆ.


26-10-2019 ಶನಿವಾರ ಪೂಜೆ ಹೇಗಿರಬೇಕು?
ಬೆಳಿಗ್ಗೆ 7 ರಿಂದ 12 ಗಂಟೆಯೊಳಗೆ ನೀರು ಶೇಖರಣಾ ಪಾತ್ರೆಗಳಿಗೆ ನೀರು ತುಂಬಿಸಿ ಆ ಜಲಕ್ಕೆ ಅರಿಶಿಣ, ಕುಂಕುಮ, ಸುಣ್ಣ, ಭಸ್ಮ, ಹೂ ಪತ್ರೆಗಳಿಂದ ಪೂಜಿಸಬೇಕು. ಇದಕ್ಕೆ ನೀರು ತುಂಬುವ ಹಬ್ಬ ಎನ್ನುತ್ತೇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ