ದಕ್ಷಿಣ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಈ ತೊಂದರೆ ತಪ್ಪಿದ್ದಲ್ಲ!
ಶನಿವಾರ, 7 ನವೆಂಬರ್ 2020 (08:53 IST)
ಬೆಂಗಳೂರು: ಮನೆಯಲ್ಲಿ ಶಯನ ಗೃಹ ಅಥವಾ ಬೆಡ್ ರೂಂ ಯಾವ ದಿಕ್ಕಿನಲ್ಲಿ ಇದೆ ಎನ್ನುವುದು ದಂಪತಿ ನಡುವಿನ ಸಾಮರಸ್ಯ, ಸಂಬಂಧ ನಿರ್ಧರಿಸುತ್ತದೆ.
ವಾಸ್ತು ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಮನೆಯಲ್ಲಿ ಕಲಹ, ಮನಸ್ತಾಪ, ಮನಶ್ಶಾಂತಿ ಹಾಳಾಗುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಅದನ್ನು ಅನಿವಾರ್ಯವಾಗಿ ಬದಲಾಯಿಸಲು ಸಾಧ‍್ಯವೇ ಇಲ್ಲ ಎಂದಾದರೆ ಆ ಭಾಗಕ್ಕೆ ಹಸಿರು ಬಣ್ಣದ ಪೇಂಟ್ ಮಾಡಿ ಮತ್ತು ನಾಲ್ಕು ಮುಖದ ರುದ್ರಾಕ್ಷ ಬಳಸಿ ತಪ್ಪು ಸರಿಪಡಿಸಿಕೊಳ್ಳಿ.