ಬ್ಯುಸಿನೆಸ್, ವ್ಯವಹಾರದಲ್ಲಿ ಯಶಸ್ಸು ಸಿಗಬೇಕಾದರೆ ಹೀಗೆ ಮಾಡಿ

ಸೋಮವಾರ, 4 ಜನವರಿ 2021 (09:03 IST)
ಬೆಂಗಳೂರು: ಯಾಕೋ ಅಂಗಡಿ, ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸು ಸಿಗುತ್ತಿಲ್ಲ, ಲಾಭ ಕೈಗೆ ಬರುತ್ತಿಲ್ಲ ಎಂಬ ನಿರಾಸೆ ಕಾಡುತ್ತಿದೆಯೇ? ಹಾಗಿದ್ದರೆ ಈ ಒಂದು ಕೆಲಸ ಮಾಡಿ ನೋಡಿ.


ಶುಕ್ಲ ಪಕ್ಷ ಪೂರ್ಣ ಚಂದ್ರನ ದಿನಗಳಲ್ಲಿ ನಿಮ್ಮ ಅಂಗಡಿ ಅಥವಾ ವ್ಯವಹಾರ, ಉದ್ದಿಮೆಯಿರುವ ಕಟ್ಟಡದ ಹೊರಗೆ ಶನಿವಾರಗಳಂದು ಸಂಜೆ ವೇಳೆ ನಿಂಬೆ ಹಣ‍್ಣಿನ ರಸವನ್ನು ಹಿಂಡಿಡಿ. ಇದರಿಂದ ಉದ್ಯಮದಲ್ಲಿ ನಿಮಗೆ ಮುಂದೆ ಬರುವ ಉತ್ಸಾಹ ಹೆಚ್ಚುತ್ತಲ್ಲದೆ, ಯಶಸ್ಸೂ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ